Tuesday, July 1, 2025
  • Login
  • Register
amiroNEWS
  • News
    • World News
      • International
    • National News
      • Elections Update
      • Regional Updates
    • National Politics
      • Political Analysis
      • Party Manifestos
  • Finance
    • Start-Up
  • Lifestyle
    • Fashion
    • Travel
    • Food and Recipes
    • Health
    • Culture
      • Cultural Festivals
  • Filmy
    • Film
    • TV
    • Music
  • Special
    • Environment
  • Sports
    • Games
  • State
    • Karnataka News
      • Bengaluru News
      • Government
      • Regional News
      • Business & Economy
      • Law & Order
      • Infrastructure Karnataka
      • Karnataka Sports
      • Local Communities
      • Tourism
      • Culture
      • Wellness
      • Agriculture
      • State Politics
  • Science & Tech
    • Automobiles
      • Electric Vehicles
    • Tech News
No Result
View All Result
News Post
amiroNEWS
  • News
    • World News
      • International
    • National News
      • Elections Update
      • Regional Updates
    • National Politics
      • Political Analysis
      • Party Manifestos
  • Finance
    • Start-Up
  • Lifestyle
    • Fashion
    • Travel
    • Food and Recipes
    • Health
    • Culture
      • Cultural Festivals
  • Filmy
    • Film
    • TV
    • Music
  • Special
    • Environment
  • Sports
    • Games
  • State
    • Karnataka News
      • Bengaluru News
      • Government
      • Regional News
      • Business & Economy
      • Law & Order
      • Infrastructure Karnataka
      • Karnataka Sports
      • Local Communities
      • Tourism
      • Culture
      • Wellness
      • Agriculture
      • State Politics
  • Science & Tech
    • Automobiles
      • Electric Vehicles
    • Tech News
News Post
No Result
View All Result
amiroNEWS
Home State Karnataka News

ಗಾಂಧೀಜಿ ಹಾಗೂ ಕಾಂಗ್ರೆಸ್ ಕೊಟ್ಟ ಅಹಿಂಸೆಯ ಆದರ್ಶವನ್ನು ವಿಶ್ವ ಒಪ್ಪಿದೆ: ಡಿಸಿಎಂ ಡಿ.ಕೆ. ಶಿವಕುಮಾರ್

Prem Shekher by Prem Shekher
5 months ago
Reading Time: 1 min read
62
A A
37
SHARES
105
VIEWS

ಬೆಳಗಾವಿ: ಬೆಳಗಾವಿಯ ಸರ್ಕಿಟ್ ಹೌಸ್ ಬಳಿ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಮಂಗಳವಾರ ಪ್ರತಿಕ್ರಿಯೆ ನೀಡಿದರು.

ಮಂಗಳವಾರದ ಕಾರ್ಯಕ್ರಮಗಳ ಬಗ್ಗೆ ಮಾಧ್ಯಮಗಳು ಕೇಳಿದಾಗ, “ಗಾಂಧೀಜಿ ಅವರ ತತ್ವ ಆದರ್ಶಗಳು, ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನ ಉಳಿಸಬೇಕು. ಇದು ಕೇವಲ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಅಲ್ಲ, ದೇಶದ ಕಾರ್ಯಕ್ರಮ. ಗಾಂಧೀಜಿ ಅವರು ನಮ್ಮೊಂದಿಗೆ ಇಲ್ಲದಿದ್ದರೂ, ತತ್ವ ಸಿದ್ಧಾಂತಗಳ ಮೂಲಕ ಸದಾ ಜೀವಂತವಾಗಿರುತ್ತಾರೆ. ಗಾಂಧೀಜಿ ಅವರ ಪರಂಪರೆಯನ್ನು ನಾವು ಮುಂದುವರಿಸಿಕೊಂಡು ಹೋಗಬೇಕು” ಎಂದು ತಿಳಿಸಿದರು.

“ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮಗಳನ್ನು ಮುಂದೂಡಲಾಗಿತ್ತು. ಹೀಗಾಗಿ ಇಂದು ಜೈ, ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ ನಡೆಸುತ್ತಿದ್ದೇವೆ. ಈ ಕಾರ್ಯಕ್ರಮದ ಮೂಲಕ ಕರ್ನಾಟಕ ಹಾಗೂ ಬೆಳಗಾವಿ ಇತಿಹಾಸದ ಪುಟ ಸೇರಲಿವೆ” ಎಂದರು.

“ಗಾಂಧೀಜಿ ಅವರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು, ನಂತರ ಅಂಬೇಡ್ಕರ್ ಅವರು ನಮಗೆ ಸಂವಿಧಾನ ಕೊಟ್ಟರು. ಇವರ ತತ್ವ ಆದರ್ಶ, ಸಾಮಾಜಿಕ ನ್ಯಾಯ ಉಳಿಸಲು ಇಂದಿನ ಸಮಾವೇಶ ಅಗತ್ಯವಾಗಿದೆ. ಸ್ವಾತಂತ್ರ್ಯ ಬಂದ ನಂತರ ದೇಶಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆ ನೀಡಲಾಗಿದ್ದು, ಅದರಿಂದಲೇ ನಾವು ಇಂದು ನಾಯಕರಾಗಿದ್ದೇವೆ. ಇದನ್ನು ಉಳಿಸಿಕೊಳ್ಳಲು ನಾವು ಇಂದು ಸೇರಿದ್ದೇವೆ” ಎಂದು ತಿಳಿಸಿದರು.

ಗಾಂಧಿ, ಅಂಬೇಡ್ಕರ್ ಹೆಸರಲ್ಲಿ ಜಾತ್ರೆ ಮಾಡುತ್ತಿದ್ದೇವೆ:

ಗಾಂಧಿ ಹಾಗೂ ಅಂಬೇಡ್ಕರ್ ಹೆಸರಲ್ಲಿ ಕಾಂಗ್ರೆಸ್ ಜಾತ್ರೆ ಮಾಡುತ್ತಿದೆ ಎಂಬ ಬಿಜೆಪಿ ನಾಯಕರ ಟೀಕೆ ಬಗ್ಗೆ ಕೇಳಿದಾಗ, “ಹೌದು, ನಾವು ಜಾತ್ರೆ ಮಾಡುತ್ತಿದ್ದೇವೆ. ಇಲ್ಲ ಎಂದವರು ಯಾರು? ಒಳ್ಳೆಯದಾಗಬೇಕು, ಸಂಸ್ಕೃತಿ ಉಳಿಯಲು ಜಾತ್ರೆ ಮಾಡಲಾಗುತ್ತದೆ. ಸಂಕ್ರಾಂತಿ ಸಮಯದಲ್ಲಿ ಹೊಸ ಸಂಕ್ರಮಣ, ಹೊಸ ಹುರುಪು ರೈತರ ಬದುಕಿಗೆ ಒಳ್ಳೆಯದಾಗಲಿ ಎಂದು ಮಾಡುತ್ತಾರೆ. ಅದೇ ರೀತಿ ಗಾಂಧೀಜಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ನೂರು ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ನಾವು ಜಾತ್ರೆ ಮಾಡುತ್ತಿದ್ದೇವೆ” ಎಂದು ತಿಳಿಸಿದರು.

ಬಿಜೆಪಿಗರಿಗೆ ಸ್ವಾತಂತ್ರ ಹೋರಾಟ, ತ್ಯಾಗ ಬಲಿದಾನದ ಬಗ್ಗೆ ಗೊತ್ತಿಲ್ಲ:

ಕಾರ್ಯಕ್ರಮದ ಬಗ್ಗೆ ಬಿಜೆಪಿ ನಾಯಕರ ಟೀಕೆ ಬಗ್ಗೆ ಕೇಳಿದಾಗ, “ನಾನು ಬಿಜೆಪಿ ನಾಯಕರ ಟೀಕೆಗಳ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಅವರಿಗೆ ಸ್ವಾತಂತ್ರ್ಯ ಚಳುವಳಿ ಎಂದರೆ ಏನು ಎಂಬುದೇ ಗೊತ್ತಿಲ್ಲ. ಈ ಚಳುವಳಿಯಲ್ಲಿ ಕಾಂಗ್ರೆಸಿಗರು ಮಾಡಿದ ತ್ಯಾಗ ಬಲಿದಾನಗಳ ಬಗ್ಗೆ ಅವರಿಗೆ ಅರಿವಿಲ್ಲ. ಗೋಡ್ಸೆ ಸಿದ್ಧಾಂತ ಪಕ್ಷದವರಿಂದ ನಾವು ಮಾತು ಕೇಳಬೇಕಿಲ್ಲ. ಈ ದೇಶಕ್ಕೆ ಗಾಂಧೀಜಿ, ಇಂದಿರಾಗಾಂಧಿ, ರಾಜೀವ್ ಗಾಂಧಿ ಅವರ ಪ್ರಾಣತ್ಯಾಗ, ಸೋನಿಯಾ ಗಾಂಧಿ ಅವರ ಅಧಿಕಾರ ತ್ಯಾಗದ ಬಗ್ಗೆ ನಮಗೆ ಗೊತ್ತಿದೆ” ಎಂದು ಹೇಳಿದರು.

ಯಾರ ಹಣೆಯಲ್ಲಿ ಏನು ಬರೆದಿದೆಯೋ ಕಾದು ನೋಡೋಣ:

ನೀವು ಅನೇಕ ತ್ಯಾಗಗಳನ್ನು ಮಾಡಿದ್ದೀರಿ ಎನ್ನುವ ಹೇಳಿಕೆ ಬಗ್ಗೆ ಕೇಳಿದಾಗ, “ನಾನು ಅಂತಹ ದೊಡ್ಡ ನಾಯಕನಾಗಲು ಆಗುವುದಿಲ್ಲ. ನಾನು ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತ. ಯಾರ ಹಣೆಯಲ್ಲಿ ಏನು ಬರೆದಿದೆಯೋ ಕಾದುನೋಡೋಣ” ಎಂದರು.

ಯತ್ನಾಳ್ ಹೇಳಿಕೆಗೆ ಬಿಜೆಪಿ ಪಕ್ಷ ಉತ್ತರಿಸಲಿ

ಗಾಂಧಿ ಹತ್ಯೆ ಬಗ್ಗೆ ನೆಹರೂ ಅವರ ಮೇಲೆ ಯತ್ನಾಳ್ ಅವರು ಮಾಡಿರುವ ಆರೋಪದ ಬಗ್ಗೆ ಕೇಳಿದಾಗ, “ನಾನು ಇಂತಹ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ. ಇಂತಹ ಹೇಳಿಕೆಗಳು ಆ ಪಕ್ಷದ ಮನಸ್ಥಿತಿ ತೋರುತ್ತದೆ. ಅವರ ಹೇಳಿಕೆ ಬಗ್ಗೆ ಅವರ ಪಕ್ಷ ಉತ್ತರ ನೀಡಬೇಕು” ಎಂದರು.

ಕಾರ್ಯಕ್ರಮದ ಮೂಲಕ ಪಕ್ಷದಲ್ಲಿ ಒಗ್ಗಟ್ಟು ಮೂಡುವುದೇ ಎಂದು ಕೇಳಿದಾಗ, “ನಿಮಗೆ ತಲೆ ಕೆಟ್ಟಿದೆ. ನೀವು ಮಾಧ್ಯಮಗಳು ನಿಮ್ಮದೇ ಆದ ಘನತೆ ಗಳಿಸಿದ್ದೀರಿ. ನಮ್ಮಲ್ಲಿ ಒಗ್ಗಟ್ಟಿಲ್ಲ ಎಂದು ಹೇಳಿದವರು ಯಾರು? ಯಾರೋ ಹೇಳಿದ ಮಾತುಗಳಿಗೆ ನಾನು ಉತ್ತರ ನೀಡಲು ಆಗುವುದಿಲ್ಲ. ಯುವ ಪತ್ರಕರ್ತರು, ನಿಮ್ಮಲ್ಲಿರುವ ಹಿರಿಯರಿಂದ ಸರಿಯಾಗಿ ತರಬೇತಿ ಪಡೆಯಿರಿ” ಎಂದು ಮಾಧ್ಯಮದವರಿಗೆ ಕಿವಿಮಾತು ಹೇಳಿದರು.

ರಾಜ್ಯದಲ್ಲಿ ದರೋಡೆ ಪ್ರಕರಣಗಳು ಹೆಚ್ಚುತ್ತಿವೆ ಎಂದು ಕೇಳಿದಾಗ, “ಈ ವಿಚಾರವಾಗಿ ಗೃಹಸಚಿವರು ಉತ್ತರ ನೀಡುತ್ತಾರೆ” ಎಂದರು.

Like this:

Like Loading...

Related


Discover more from amiroNEWS

Subscribe to get the latest posts sent to your email.

Tags: ‘ಮೇಕ್‘ಸುರಕ್ಷಿತ15162023202420256GAIamiroamironewsKSRTCnewsOTTಅಟೋಮೇಷನ್ಅಟೋಮೊಬೈಲ್ಅಂತರಾಷ್ಟ್ರೀಯಅತಿಶಯೋಕ್ತಿಗಳುಅಧ್ಯಯನಅಧ್ಯಾತ್ಮಅನಾಥಅನ್ನಕ್ಷೇತ್ರಅಪಘಾತಅಪರಾಧಅಪರಾಧಿಗಳುಅಪ್ಡೇಟ್ಅಪ್ಡೇಟ್‌ಗಳುಅಂಬರೀಷ್ಅಭಿಯಾನಅಭಿವೃದ್ದಿಅಭಿವೃದ್ಧಿಅಮೇರಿಕಾಅರಮನೆಅವಕಾಶಅವಶೇಷಗಳಅಹಿಂದಆಚರಣೆಆಂಡ್ರಾಯ್ಡ್ಆಧಾರಿತಆಧುನಿಕಆನ್‌ಲೈನ್ಆಪಲ್ಆಫೀಸ್ಆಯುಕ್ತಆಯುಷ್ಮಾನ್ಆರೋಗ್ಯಆರ್ಥಿಕಆರ್ಥಿಕತೆಆವಿಷ್ಕಾರಆಸಿಯನ್ಆಸ್ಪತ್ರೆಆಸ್ಪತ್ರೆಗಳುಆ್ಯಂಡ್ರಾಯ್ಡ್ಇಟಲಿಇಂಡಿಯಾಇನ್ಇಲಾಖೆಯಉಚಿತಉಡುಪಿಉತ್ತರಉತ್ಪನ್ನಗಳುಉತ್ಸವಉತ್ಸವಗಳುಉದ್ಯಮಶೀಲತೆಉದ್ಯೋಗಉನ್ನತಉಪಯೋಗಉಷ್ಣತೆಎಐಎಚ್‌ಎಂಜಿನಿಯರಿಂಗ್ಎನರ್ಜೀಎನ್‌ಇಪಿಎಲೆಎಲ್‌ಐಸಿಎಸ್ಟೇಟ್ಏರಿಕೆಐಪಿಎಲ್ಐಫೋನ್ಒಲಿಂಪಿಕ್ಸ್ಕದಳೇಕಾಯಿಕನಿಷ್ಠಕನ್ನಡಕನ್ನಡಿಗಕನ್ನಡಿಗರಕನ್ನಡೆಕಬಡ್ಡಿಕಂಬಳಕರ್ನಾಟಕಕರ್ನಾಟಕದಕರ್ನಾಟಕದಲ್ಲಿಕಲೆಕಲ್ಲಿನಕಾಂಗ್ರೆಸ್ಕಾನೂನುಕಾಯಿಲೆಕಾರ್ಖಾನೆಗಳುಕಾರ್ಮಿಕಕಾರ್ಮಿಕರಕಾರ್ಯಕರ್ತರಕಾರ್ಯಕ್ರಮಕೀಟಕುಖ್ಯಾತಕುಮಾರ್ಕುವೆಂಪುಕೃಷಿಕೃಷಿಯಲ್ಲಿಕೃಷ್ಣಕೆಎಎಸ್ಕೇಂದ್ರಗಳುಕೊಡಗುಕೊಡವಕೊರೋನಾಕೋವಿಡ್-19ಕೌಟುಂಬಿಕಕ್ರಮಕ್ರಿಕೆಟಿಗರುಕ್ರಿಕೆಟ್ಕ್ರೀಡೆಕ್ರೈಂಕ್ರೈಸ್ತಖರ್ಗೆಖಾತರಿಗಂಗಾಮ್ಮಗಡಿಭಾಗಗಣರಾಜ್ಯೋತ್ಸವಗದ್ದಿಗೆಗಾಳಿಗೀತೆಗಳುಗುತ್ತಿಗೆಗುಹಾಗೂಳಾಟಗೃಹಗೃಹಪಾಲನಾಗೋಕರ್ಣಗೋಧಿಗೋಧೂಳಿಗ್ಯಾಜೆಟ್ಗ್ಯಾಲರಿಗ್ರಹಣಗ್ರಾಮಾಭಿವೃದ್ಧಿಗ್ರಾಮೀಣಚಟುವಟಿಕೆಗಳುಚಂದ್ರಯಾನಚಳುವಳಿಚಾಟ್‌ಜಿಪಿಟಿಚಿಕ್ಕಮಗಳೂರುಚಿತ್ರಚಿತ್ರರಂಗಚೀನಾಚುನಾವಣಾಚುನಾವಣೆಚುನಾವಣೆಯಚೆಸ್ಜನಪ್ರತಿನಿಧಿಜಯಂತಿಜಲಜಲಚಕ್ರಜಾತಿ-ಪರಿಶಿಷ್ಟಜಾತ್ರೆಜಾತ್ರೆಗಳುಜಾನಪದಜಿ20ಜಿಡಿಎಸ್ಜಿಲ್ಲೆಜೀವನಜೀವನಶೈಲಿಜೈನಜೈವಿಕಜ್ಯೋತಿಷ್ಯಟಿಪ್ಸ್ಟೆನಿಸ್ಟ್ರ್ಯಾಫಿಕ್ಡಾ.ಡಿಡಿ.ಕೆ. ಶಿವಕುಮಾರ್ಡಿಜಿಟಲ್ಡಿಸಿಎಂಡ್ರೋನ್ತಂತ್ರಗಳುತಂತ್ರಜ್ಞಾನತಾಜಾತಾಣಗಳುತಾಂತ್ರಿಕತೆತಿದ್ದುಪಡಿತೀರತೀರ್ಥಕ್ಷೇತ್ರಗಳುತೀರ್ಪುತುಮಕೂರಿನತುಳುನಾಡತೋಟಗಾರಿಕೆಥೈಲಾಂಡ್ದಕ್ಷಿಣದರ್ಶನ್ದಲಿತದಸರಾದಾರಿದಿನದಿನಾಚರಣೆದಿವ್ಯಾಂಗದೀಪಾವಳಿದೀಪಿಕಾದೆಹಲಿದೇವಸ್ಥಾನಗಳುದೇವಾಲಯದೇವೇಗೌಡದೇಶದೊಡ್ಡಧರ್ಮಸ್ಥಳಧಾರವಾಡಧಾರ್ಮಿಕನಕ್ಷೆನಗರನದಿನದಿಗಳನವಚಿಂತನೆನವರಾತ್ರಿನವೀಕರಣನಾಡಹಬ್ಬನಿಯಂತ್ರಣನಿಯಮನಿರ್ಧಾರನಿರ್ವಹಣಾನಿರ್ವಹಣೆನೀತಿನೀರಾವರಿನೀರುನೆಲೆಯುನೇಮಕಾತಿನೈಸರ್ಗಿಕನ್ಯಾಯಾಲಯದಪಕ್ಷಪಂಗಡದಪತ್ತಿನಪದುಕೋಣéಪಯಣಪರಂಪರೆಪರಿಶಿಷ್ಟಪರಿಸರಪರೀಕ್ಷೆಪಾಠಗಳುಪಾಠ್ಯಕ್ರಮಪಾಂಡೆಪಾದಚಾರಿಪಾರ್ಷೆಪಾಲಿಸಿಪಿಂಚಣಿಪಿಯುಸಿಪುರಾತನಪೂಜೆಪೂನಂಪೊಲೀಸ್ಪೋಷಕಾಂಶಗಳುಪೌರಪ್ರಕರಣಗಳುಪ್ರಕೃತಿಪ್ರಗತಿಪ್ರಚಾರಪ್ರಜಾಸತ್ತಾತ್ಮಕಪ್ರತಿಭಟನೆಪ್ರತಿಭಟನೆಗಳುಪ್ರತಿಭಾನ್ವೇಷಣೆಪ್ರಧಾನಮಂತ್ರಿಪ್ರವಾಸಪ್ರವಾಸಿಪ್ರವಾಸೋದ್ಯಮಪ್ರವಾಹಪ್ರವೇಶಪ್ರಸಿದ್ಧಪ್ರಿಯಾಂಕಪ್ಲಾನಿಂಗ್ಪ್ಲಾನ್‌ಗಳುಫಲಿತಾಂಶಫೀಚರ್‌ಗಳುಫುಟ್‌ಬಾಲ್ಫೇಸ್‌ಬುಕ್ಫೋಟೋಬಜೆಟ್ಬಂಟರಬಂಡವಾಳಬದಲಾವಣೆಬದಲಾವಣೆಗಳುಬರಹಗಳುಬಸವಣ್ಣನಬಾಕ್ಸ್ಬಾಗಲಕೋಟೆಬಾಲಿವುಡ್ಬಿಜೆಪಿಬೀಜಬೆಂಗಳೂರುಬೆಟ್ಟಬೆಳಗಾವಿಬೆಳವಣಿಗೆಬೆಳೆಬೆಳೆತಂತ್ರಬೆಳೆಬಾಳಿಕೆಬೆಳ್ಳಿಗಿರಿರಂಗನಬ್ಯಾಂಕಿಂಗ್ಬ್ರಿಕ್ಸ್ಭಕ್ತಿಭದ್ರತಾಭಾರತಭಾರತೀಯಭಾರತ್ಭಾವಗೀತೆಗಳುಭೂಕಂಪಭೂಗೋಳಭೂಮಿಭ್ರಷ್ಟಾಚಾರಮಕ್ಕಳಮಂಗಳೂರಮಂಜುನಾಥಮಂಜುನಾಥ್ಮಟ್ಟದಮಠಮಠಗಳಮಂಡ್ಯದಲ್ಲಿಮತದಾರರುಮತ್ತುಮಧುಮೇಹಮಹತ್ವದಮಹಾಮಹಿಳಾಮಾನವನಮಾಪನಮಾರುಕಟ್ಟೆಮಾರ್ಗಮಾರ್ಗಗಳುಮಾಲಿನ್ಯಮಿಷನ್ಮೀಸಲುಮುಂಗಡಮುನ್ಸೂಚನೆಮುಂಬಯಿಮುಂಬೈಮುಸ್ಲಿಂಮೆಟಾವರ್ಸ್ಮೆಟ್ರೋಮೆಡಿಕಲ್ಮೇಲಿನಮೈಸೂರಿನಮೈಸೂರುಮೊಬೈಲ್ಮೋದಿಮೌನಯಕ್ಷಗಾನಯಶ್ಯುಎನ್‌ಒಯುಗಯುದ್ಧಯುವಯೋಗಯೋಜನೆಯೋಜನೆಗಳರಷ್ಯಾರಾಜಕೀಯರಾಜವಂಶರಾಜ್ಯರಾಜ್ಯೋತ್ಸವರಾತ್ರಿರಾಮಚಂದ್ರರಾಷ್ಟ್ರಪತಿರಾಷ್ಟ್ರೀಯರಿಜಿಸ್ಟೇಶನ್ರಿಯಲ್ರಿಷಭ್ರೆನ್ಯೂಬಲ್ರೈತರೈಲುರೈಲ್ವೆರೋಗರೋಗಗಳುರೋಬೋಟ್‌ಗಳುಲಸಿಕೆಲಿಂಗಲೋಕಸಭಾಲೋಕ್ಲೋನ್ವಚನಗಳುವನ್ಯಜೀವಿವಾಕಿಂಗ್ವಾಟ್ಸಾಪ್ವಾಣಿಜ್ಯವಾತಾವರಣದವಾಹನವಿಜಯನಗರವಿದೇಶವಿದೇಶಾಂಗವಿದೇಶಿವಿದ್ಯಾರ್ಥಿವಿಧಾನಸಭಾವಿಮರ್ಶೆವಿಮಾನಯಾನವಿಮೆವಿರುದ್ಧದವಿವಾದವಿಶೇಷವಿಶ್ವವಿಶ್ವಕಪ್ವಿಶ್ವಸಂಸ್ಥೆವೀಕ್ಷಣಾವೀರೇಂದ್ರವೃದ್ಧಾಪ್ಯವೆಬ್‌ಸೀರೀಸ್ವೆಬ್‌ಸ್ಟೋರಿವೇತನವೈದ್ಯಕೀಯವೈರಲ್ಶಂಕರಶಾಲೆಗಳಶಾಸ್ತ್ರೀಯಶಿಕ್ಷಕರಶಿಕ್ಷಣಶಿವಮೊಗ್ಗಶಿವರಾಜ್ಶುದ್ಧೀಕರಣಶೃಂಗಸಭೆಶೃಂಗೇರಿಶೆಟ್ಟಿಶೇರುಸಕಲೇಶಪುರಸಕ್ಕರೆಸಂಗೀತಸಂಗ್ರಹಸಂಘಟನೆಸಂಘಟನೆಗಳುಸಂಘರ್ಷಸಂಚಾರಸಂಚಾರಿಸಚಿವಸಂಪುಟಸಂಪ್ರದಾಯಗಳುಸಂಬಂಧಸಂಬಂಧಿಸಭೆಸಂಭ್ರಮಸಮಸ್ಯೆಗಳುಸಮಾನತೆಸಮುದಾಯಸಮುದಾಯದಸಮುದ್ರಸರಕಾರಿಸಂರಕ್ಷಣೆಸರ್ಕಾರಿಸವಯವಸಂವಹನಸಂಸ್ಕೃತಿಸಹಾಯಸಾಧನೆಸಾಂಪ್ರದಾಯಿಕಸಾಲಸಾಂಸ್ಕೃತಿಕಸಾಹಿತ್ಯಸಿಎಂಸಿಖ್ಸಿಟಿಸಿದ್ದರಾಮಯ್ಯಸಿನಿಮಾಸುದ್ದಿಸುಧಾರಣೆಸುರಕ್ಷತಾಸುರಕ್ಷತೆಸೂರ್ಯಸೆಕ್ಯುರಿಟಿಸೇವಾಸೇವೆಗಳುಸೈಬರ್ಸೌರಶಕ್ತಿಸ್ಟಾರ್ಟ್‌ಅಪ್ಸ್ಟಾರ್ಟ್‌ಅಪ್‌ಗಳುಸ್ಥಳಗಳುಸ್ಮಾರಕಗಳುಸ್ಮಾರ್ಟ್ಸ್ಯಾಂಡಲ್‌ವುಡ್ಸ್ವಚ್ಚಸ್ವಾತಂತ್ರ್ಯಸ್ವಾಮಿಸ್ವಾವಲಂಬನಹಕ್ಕುಹಕ್ಕುಗಳಹಕ್ಕುಗಳುಹಣಹಣಕಾಸುಹಂಪಿಹಬ್ಬಹಬ್ಬದಹರಿದಾಸಹವಾಮಾನಹವ್ಯಾಸಹಳ್ಳಿಗಳುಹಳ್ಳಿಯಹಾಕಿಹಾಲಿಡೇಹಾಲಿವುಡ್ಹಾಸನಹಾಸಿಗೆಹಾಸಿರಹಿಂದೂಹಿನ್ನಲೆಹಿಮಹಿಲ್ಸ್‌ಟೇಶನ್‌ಗಳುಹುದ್ದೆಗಳಹುಬ್ಬಳ್ಳಿ-ಧಾರವಾಡಹುಲಿವೇಶಹೂಡಿಕೆಹೃದಯಹೆಗ್ಗಡೆಹೆಪ್ಪಿಗೆಯಹೆಬ್ಬಾಳಮ್ಮಹೈಬ್ರೀಡ್ಹೈವೇಹೊಸಹೊಳೆಹಬ್ಬಹೋರಾಟಹೋರಾಟಗಳು

Leave a Reply Cancel reply

Your email address will not be published. Required fields are marked *

  • Trending
  • Comments
  • Latest

ಗಾಂಜಾ ಸಾಗಾಟ ಮಾಡುತ್ತಿದ್ದವರನ್ನು ಬಂಧಿಸಿದ ಕೋಲಾರ CEN ಪೊಲೀಸರು…!

0

ಹುಬ್ಬಳ್ಳಿಯಲ್ಲಿ ಯುವಕನ ಮರ್ಡರ್; ಕಮೀಷನರ್ ಎನ್‌ ಶಶಿಕುಮಾರ್ ರಿಯ್ಯಾಕ್ಷನ್!

0

ಹುಬ್ಬಳ್ಳಿಯ ಪೋಲಿಸರ ಮೇಲೆ ಹಲ್ಲೆ, ಆರೋಪಿ ಕಾಲಿಗೆ ಗುಂಡು…!

0

ಶಿಕ್ಷಕಿಯ ಸರ ಕದ್ದು ಪರಾರಿ..!

0

ಸುರ್ಜೇವಾಲಾ ಭೇಟಿಗೆ ಕರೆ ಇಲ್ಲ, ಭೇಟಿಯಾಗುವುದಿಲ್ಲ: ಸಚಿವ ಸತೀಶ್ ಜಾರಕಿಹೊಳಿ

June 30, 2025

ಶೀಘ್ರದಲ್ಲೇ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

June 30, 2025

ಸಿಎಂ ಬದಲಾವಣೆ: ಹೈಕಮಾಂಡ್‌ಗೆ ಸಂಪೂರ್ಣ ಅಧಿಕಾರ, ಗೊಂದಲಕ್ಕೆ ಅವಕಾಶವಿಲ್ಲ – ಮಲ್ಲಿಕಾರ್ಜುನ ಖರ್ಗೆ

June 30, 2025

ಸರ್ಕಾರದ ಸ್ಥಿರತೆಗೆ ಭದ್ರ ಬುನಾದಿ, ಸಿದ್ದರಾಮಯ್ಯ-ಡಿಕೆಶಿ ಒಗ್ಗಟ್ಟಿನ ಬಿಂಬ

June 30, 2025

Recent News

ಕೊಲ್ಕತ್ತಾದ ಕಾನೂನು ಮಹಾವಿದ್ಯಾಲಯದ ಘೋರ ದೌರ್ಜನ್ಯ ಪ್ರಕರಣ: ವಿವರಣಾತ್ಮಕ ವಿಶ್ಲೇಷಣೆ

June 30, 2025

ಹೈದರಾಬಾದ್ ಪತಂಚೇರುವಿನಲ್ಲಿ ರಾಸಾಯನಿಕ ಕಾರ್ಖಾನೆಯಲ್ಲಿ ಭಾರಿ ಸ್ಫೋಟ: ವಿವರಣೆ ಮತ್ತು ಪರಿಣಾಮಗಳು

June 30, 2025

ಸಚಿವ ಜಮೀರ್ ರಾಜೀನಾಮೆಗೆ ಒತ್ತಾಯ; ಭ್ರಷ್ಟಾಚಾರ ತನಿಖೆಗೆ ಸಿ.ಟಿ. ರವಿ ಆಗ್ರಹ

June 25, 2025

ರಾಜ್ಯ ಸರ್ಕಾರ ನಿಗಮಗಳನ್ನು ನಿರ್ಲಕ್ಷಿಸಿದೆ: ಸುನೀಲ್ ಕುಮಾರ್ ಆರೋಪ

June 25, 2025
Google Play amiro news
DOWNLOAD NOW
  • Home
  • Privacy Policy
  • About Us
  • Advertise with us
  • Contact Us
Whatesapp +8050611655

© All right Reserved 2025 AMIRO - Empowering Every Voice. Enriching Every Life.

  • Login
  • Sign Up
No Result
View All Result
  • News
    • World News
      • International
    • National News
      • Elections Update
      • Regional Updates
    • National Politics
      • Political Analysis
      • Party Manifestos
  • Finance
    • Start-Up
  • Lifestyle
    • Fashion
    • Travel
    • Food and Recipes
    • Health
    • Culture
      • Cultural Festivals
  • Filmy
    • Film
    • TV
    • Music
  • Special
    • Environment
  • Sports
    • Games
  • State
    • Karnataka News
      • Bengaluru News
      • Government
      • Regional News
      • Business & Economy
      • Law & Order
      • Infrastructure Karnataka
      • Karnataka Sports
      • Local Communities
      • Tourism
      • Culture
      • Wellness
      • Agriculture
      • State Politics
  • Science & Tech
    • Automobiles
      • Electric Vehicles
    • Tech News
News Post

© All right Reserved 2025 AMIRO - Empowering Every Voice. Enriching Every Life.

Welcome Back!

Login to your account below

Forgotten Password? Sign Up

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error:
This website uses cookies. By continuing to use this website you are giving consent to cookies being used. Visit our Privacy and Cookie Policy.

Discover more from amiroNEWS

Subscribe now to keep reading and get access to the full archive.

Continue reading

%d