Monday, June 23, 2025
  • Login
  • Register
amiroNEWS
  • News
    • World News
      • International
    • National News
      • Elections Update
      • Regional Updates
    • National Politics
      • Political Analysis
      • Party Manifestos
  • Finance
    • Start-Up
  • Lifestyle
    • Fashion
    • Travel
    • Food and Recipes
    • Health
    • Culture
      • Cultural Festivals
  • Filmy
    • Film
    • TV
    • Music
  • Special
    • Environment
  • Sports
    • Games
  • State
    • Karnataka News
      • Bengaluru News
      • Government
      • Regional News
      • Business & Economy
      • Law & Order
      • Infrastructure Karnataka
      • Karnataka Sports
      • Local Communities
      • Tourism
      • Culture
      • Wellness
      • Agriculture
      • State Politics
  • Science & Tech
    • Automobiles
      • Electric Vehicles
    • Tech News
No Result
View All Result
News Post
amiroNEWS
  • News
    • World News
      • International
    • National News
      • Elections Update
      • Regional Updates
    • National Politics
      • Political Analysis
      • Party Manifestos
  • Finance
    • Start-Up
  • Lifestyle
    • Fashion
    • Travel
    • Food and Recipes
    • Health
    • Culture
      • Cultural Festivals
  • Filmy
    • Film
    • TV
    • Music
  • Special
    • Environment
  • Sports
    • Games
  • State
    • Karnataka News
      • Bengaluru News
      • Government
      • Regional News
      • Business & Economy
      • Law & Order
      • Infrastructure Karnataka
      • Karnataka Sports
      • Local Communities
      • Tourism
      • Culture
      • Wellness
      • Agriculture
      • State Politics
  • Science & Tech
    • Automobiles
      • Electric Vehicles
    • Tech News
News Post
No Result
View All Result
amiroNEWS
Home State Karnataka News

ಅನುದಾನದ ಸದ್ಬಳಕೆಗೆ ಶಿವರಾಜ್ ಸಿಂಗ್ ಚೌಹಾಣ್ ಸಲಹೆ

Ranjitha by Ranjitha
5 months ago
Reading Time: 1 min read
62
A A
The Union Minister of Agriculture and Farmers Welfare and Rural Development, Shri Shivraj Singh Chouhan interacting with Lakhpati and Drone Didis at a function organised by the Ministry of Rural Development, in New Delhi on August 14, 2024.

The Union Minister of Agriculture and Farmers Welfare and Rural Development, Shri Shivraj Singh Chouhan interacting with Lakhpati and Drone Didis at a function organised by the Ministry of Rural Development, in New Delhi on August 14, 2024.

37
SHARES
105
VIEWS

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕರ್ನಾಟಕದ ವಿಕಾಸಕ್ಕೆ ಆದ್ಯತೆ ನೀಡುತ್ತಿದ್ದೇವೆ. ಈಗಾಗಲೇ ಬಿಡುಗಡೆ ಮಾಡಿರುವ ಅನುದಾನದ ಸದ್ಬಳಕೆ ಆಗಬೇಕಿದೆ ಎಂದು ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ತಿಳಿಸಿದ್ದಾರೆ.
ಬೆಂಗಳೂರಿಗೆ ಬಂದಿರುವ ಕೇಂದ್ರ ಸಚಿವರು ಇಂದು ರಾಜ್ಯದ ಕೃಷಿ, ಗ್ರಾಮೀಣಾಭಿವೃದ್ಧಿ, ಕಂದಾಯ ಸಚಿವರ ಜೊತೆ ಕೇಂದ್ರ ಸರಕಾರದ ಯೋಜನೆಗಳ ಸಾಧನೆಯನ್ನು ಪರಿಶೀಲಿಸಿದರು. ನಂತರ ಮಾತನಾಡಿದ ಶಿವರಾಜ್ ಸಿಂಗ್ ಚೌಹಾಣ್ ಅವರು ಅನುದಾನ ಕೇಳದೇ ಇದ್ದರೂ ನಾವೇ ಘೋಷಣೆ ಮಾಡಿದ್ದೇವೆ. ಬಹಳಷ್ಟು ಅನುದಾನ ಈಗಾಗಲೇ ಕೊಟ್ಟಿದ್ದು, ಅದನ್ನು ಇನ್ನೂ ಕರ್ನಾಟಕ ಸರ್ಕಾರ ಖರ್ಚು ಮಾಡಿಲ್ಲ ಎಂದರು.
ಪ್ರತಿ ಬಡವನಿಗೂ ಮನೆ ಸಿಗಬೇಕು ಎಂಬುದು ಮೋದಿಯವರ ಸಂಕಲ್ಪ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಕಳೆದ ಸೆಪ್ಟೆಂಬರ್‍ನಲ್ಲಿ ಕರ್ನಾಟಕಕ್ಕೆ 2,57,246 ಮನೆಗಳ ನಿರ್ಮಾಣಕ್ಕೆ ಒಪ್ಪಿಗೆ ಕೊಟ್ಟಿದ್ದೆವು. ಅನುದಾನವನ್ನೂ ಕೊಟ್ಟಿದ್ದೆವು. ಇಂದು ಮತ್ತೆ ಕರ್ನಾಟಕದ ಬಡಜನರಿಗೆ ಮನೆ ಕಟ್ಟಲು ಇರುವ ಗುರಿ ಹೆಚ್ಚಿಸಲಾಗಿದೆ ಎಂದು ವಿವರಿಸಿದರು.
ಇಂದು 4,67,580 ಮನೆಗಳನ್ನು ಕಟ್ಟಲು ಒಪ್ಪಿಗೆ ಕೊಟ್ಟಿದ್ದೇವೆ. ಬಡವರ ಸೇವೆಯೇ ಭಗವಂತನ ಸೇವೆ ಎಂಬ ಚಿಂತನೆ ನಮ್ಮದು. ಎಲ್ಲ ಬಡವರಿಗೆ ಮನೆ ನಿರ್ಮಿಸಿ ಕೊಡುವ ಉದ್ದೇಶ ಈಡೇರಿಸಬೇಕಿದೆ. ಅದಕ್ಕಾಗಿ ಮನೆಗಳ ನಿರ್ಮಾಣ ಕಾರ್ಯಕ್ಕೆ ವೇಗ ಕೊಡಲು ಸೂಚಿಸಲಾಗಿದೆ. ಹಿಂದೆ ನೀಡಿದ್ದ ಅನುದಾನ ಪೂರ್ತಿ ಬಳಕೆ ಮಾಡಲು ತಿಳಿಸಲಾಗಿದೆ ಎಂದು ತಿಳಿಸಿದರು.
ಆತ್ಮ ಯೋಜನೆಯಡಿ ಹೆಚ್ಚುವರಿ ಸಿಬ್ಬಂದಿ ನೀಡಲು ಒಪ್ಪಿಗೆ ಕೊಡಲಾಗಿದೆ. ವಿಕಸಿತ ಭಾರತ ನಿರ್ಮಾಣದ ಸಂಕಲ್ಪ ನಮ್ಮದು. ವಿಕಸಿತ ಭಾರತಕ್ಕಾಗಿ ವಿಕಸಿತ ಕರ್ನಾಟಕ ಎಂಬುದು ನಮ್ಮ ಚಿಂತನೆ ಎಂದು ವಿವರಿಸಿದರು. ರಾಜ್ಯ ಸರಕಾರವು ಸಕಾಲದಲ್ಲಿ ಅನುದಾನವನ್ನು ಬಳಸಿ; ಬಳಕೆ ಸಂಬಂಧಿತ ದೃಢಪತ್ರ ಕಳಿಸಬೇಕು ಎಂದು ಸೂಚಿಸಿದರು.
ಆರೋಪ ಪ್ರತ್ಯಾರೋಪದ ರಾಜಕಾರಣ ನಮ್ಮದಲ್ಲ; ನಮ್ಮದು ವಿಕಾಸದ- ಅಭಿವೃದ್ಧಿಯ ರಾಜಕಾರಣ ಎಂದು ಅವರು ಪ್ರಶ್ನೆಗೆ ಉತ್ತರ ನೀಡಿದರು. ಹಲವು ಯೋಜನೆಗಳಲ್ಲಿ ಕರ್ನಾಟಕವು ಅನುದಾನವನ್ನು ಖರ್ಚು ಮಾಡಿಲ್ಲ ಎಂದು ತಿಳಿಸಿದರು.

Like this:

Like Loading...

Related


Discover more from amiroNEWS

Subscribe to get the latest posts sent to your email.

Tags: ‘ಮೇಕ್‘ಸುರಕ್ಷಿತ15162023202420256GAIamiroamironewsKSRTCnewsOTTಅಟೋಮೇಷನ್ಅಟೋಮೊಬೈಲ್ಅಂತರಾಷ್ಟ್ರೀಯಅತಿಶಯೋಕ್ತಿಗಳುಅಧ್ಯಯನಅಧ್ಯಾತ್ಮಅನಾಥಅನ್ನಕ್ಷೇತ್ರಅಪಘಾತಅಪರಾಧಅಪರಾಧಿಗಳುಅಪ್ಡೇಟ್ಅಪ್ಡೇಟ್‌ಗಳುಅಂಬರೀಷ್ಅಭಿಯಾನಅಭಿವೃದ್ದಿಅಭಿವೃದ್ಧಿಅಮೇರಿಕಾಅರಮನೆಅವಕಾಶಅವಶೇಷಗಳಅಹಿಂದಆಚರಣೆಆಂಡ್ರಾಯ್ಡ್ಆಧಾರಿತಆಧುನಿಕಆನ್‌ಲೈನ್ಆಪಲ್ಆಫೀಸ್ಆಯುಕ್ತಆಯುಷ್ಮಾನ್ಆರೋಗ್ಯಆರ್ಥಿಕಆರ್ಥಿಕತೆಆವಿಷ್ಕಾರಆಸಿಯನ್ಆಸ್ಪತ್ರೆಆಸ್ಪತ್ರೆಗಳುಆ್ಯಂಡ್ರಾಯ್ಡ್ಇಟಲಿಇಂಡಿಯಾಇನ್ಇಲಾಖೆಯಉಚಿತಉಡುಪಿಉತ್ತರಉತ್ಪನ್ನಗಳುಉತ್ಸವಉತ್ಸವಗಳುಉದ್ಯಮಶೀಲತೆಉದ್ಯೋಗಉನ್ನತಉಪಯೋಗಉಷ್ಣತೆಎಐಎಚ್‌ಎಂಜಿನಿಯರಿಂಗ್ಎನರ್ಜೀಎನ್‌ಇಪಿಎಲೆಎಲ್‌ಐಸಿಎಸ್ಟೇಟ್ಏರಿಕೆಐಪಿಎಲ್ಐಫೋನ್ಒಲಿಂಪಿಕ್ಸ್ಕದಳೇಕಾಯಿಕನಿಷ್ಠಕನ್ನಡಕನ್ನಡಿಗಕನ್ನಡಿಗರಕನ್ನಡೆಕಬಡ್ಡಿಕಂಬಳಕರ್ನಾಟಕಕರ್ನಾಟಕದಕರ್ನಾಟಕದಲ್ಲಿಕಲೆಕಲ್ಲಿನಕಾಂಗ್ರೆಸ್ಕಾನೂನುಕಾಯಿಲೆಕಾರ್ಖಾನೆಗಳುಕಾರ್ಮಿಕಕಾರ್ಮಿಕರಕಾರ್ಯಕರ್ತರಕಾರ್ಯಕ್ರಮಕೀಟಕುಖ್ಯಾತಕುಮಾರ್ಕುವೆಂಪುಕೃಷಿಕೃಷಿಯಲ್ಲಿಕೃಷ್ಣಕೆಎಎಸ್ಕೇಂದ್ರಕೇಂದ್ರಗಳುಕೊಡಗುಕೊಡವಕೊರೋನಾಕೋವಿಡ್-19ಕೌಟುಂಬಿಕಕ್ರಮಕ್ರಿಕೆಟಿಗರುಕ್ರಿಕೆಟ್ಕ್ರೀಡೆಕ್ರೈಂಕ್ರೈಸ್ತಖರ್ಗೆಖಾತರಿಗಂಗಾಮ್ಮಗಡಿಭಾಗಗಣರಾಜ್ಯೋತ್ಸವಗದ್ದಿಗೆಗಾಳಿಗೀತೆಗಳುಗುತ್ತಿಗೆಗುಹಾಗೂಳಾಟಗೃಹಗೃಹಪಾಲನಾಗೋಕರ್ಣಗೋಧಿಗೋಧೂಳಿಗ್ಯಾಜೆಟ್ಗ್ಯಾಲರಿಗ್ರಹಣಗ್ರಾಮಾಭಿವೃದ್ಧಿಗ್ರಾಮೀಣಚಟುವಟಿಕೆಗಳುಚಂದ್ರಯಾನಚಳುವಳಿಚಾಟ್‌ಜಿಪಿಟಿಚಿಕ್ಕಮಗಳೂರುಚಿತ್ರಚಿತ್ರರಂಗಚೀನಾಚುನಾವಣಾಚುನಾವಣೆಚುನಾವಣೆಯಚೆಸ್ಜನಪ್ರತಿನಿಧಿಜಯಂತಿಜಲಜಲಚಕ್ರಜಾತಿ-ಪರಿಶಿಷ್ಟಜಾತ್ರೆಜಾತ್ರೆಗಳುಜಾನಪದಜಿ20ಜಿಡಿಎಸ್ಜಿಲ್ಲೆಜೀವನಜೀವನಶೈಲಿಜೈನಜೈವಿಕಜ್ಯೋತಿಷ್ಯಟಿಪ್ಸ್ಟೆನಿಸ್ಟ್ರ್ಯಾಫಿಕ್ಡಾ.ಡಿಡಿಜಿಟಲ್ಡ್ರೋನ್ತಂತ್ರಗಳುತಂತ್ರಜ್ಞಾನತಾಜಾತಾಣಗಳುತಾಂತ್ರಿಕತೆತಿದ್ದುಪಡಿತೀರತೀರ್ಥಕ್ಷೇತ್ರಗಳುತೀರ್ಪುತುಮಕೂರಿನತುಳುನಾಡತೋಟಗಾರಿಕೆಥೈಲಾಂಡ್ದಕ್ಷಿಣದರ್ಶನ್ದಲಿತದಸರಾದಾರಿದಿನದಿನಾಚರಣೆದಿವ್ಯಾಂಗದೀಪಾವಳಿದೀಪಿಕಾದೆಹಲಿದೇವಸ್ಥಾನಗಳುದೇವಾಲಯದೇವೇಗೌಡದೇಶದೊಡ್ಡಧರ್ಮಸ್ಥಳಧಾರವಾಡಧಾರ್ಮಿಕನಕ್ಷೆನಗರನದಿನದಿಗಳನವಚಿಂತನೆನವರಾತ್ರಿನವೀಕರಣನಾಡಹಬ್ಬನಿಯಂತ್ರಣನಿಯಮನಿರ್ಧಾರನಿರ್ವಹಣಾನಿರ್ವಹಣೆನೀತಿನೀರಾವರಿನೀರುನೆಲೆಯುನೇಮಕಾತಿನೈಸರ್ಗಿಕನ್ಯಾಯಾಲಯದಪಂಗಡದಪತ್ತಿನಪದುಕೋಣéಪಯಣಪರಂಪರೆಪರಿಶಿಷ್ಟಪರಿಸರಪರೀಕ್ಷೆಪಾಠಗಳುಪಾಠ್ಯಕ್ರಮಪಾಂಡೆಪಾದಚಾರಿಪಾರ್ಷೆಪಾಲಿಸಿಪಿಂಚಣಿಪಿಯುಸಿಪುರಾತನಪೂಜೆಪೂನಂಪೊಲೀಸ್ಪೋಷಕಾಂಶಗಳುಪೌರಪ್ರಕರಣಗಳುಪ್ರಕೃತಿಪ್ರಗತಿಪ್ರಚಾರಪ್ರಜಾಸತ್ತಾತ್ಮಕಪ್ರತಿಭಟನೆಪ್ರತಿಭಟನೆಗಳುಪ್ರತಿಭಾನ್ವೇಷಣೆಪ್ರಧಾನಮಂತ್ರಿಪ್ರವಾಸಪ್ರವಾಸಿಪ್ರವಾಸೋದ್ಯಮಪ್ರವಾಹಪ್ರವೇಶಪ್ರಸಿದ್ಧಪ್ರಿಯಾಂಕಪ್ಲಾನಿಂಗ್ಪ್ಲಾನ್‌ಗಳುಫಲಿತಾಂಶಫೀಚರ್‌ಗಳುಫುಟ್‌ಬಾಲ್ಫೇಸ್‌ಬುಕ್ಫೋಟೋಬಜೆಟ್ಬಂಟರಬಂಡವಾಳಬದಲಾವಣೆಬದಲಾವಣೆಗಳುಬರಹಗಳುಬಸವಣ್ಣನಬಾಕ್ಸ್ಬಾಗಲಕೋಟೆಬಾಲಿವುಡ್ಬಿಜೆಪಿಬೀಜಬೆಂಗಳೂರುಬೆಟ್ಟಬೆಳಗಾವಿಬೆಳವಣಿಗೆಬೆಳೆಬೆಳೆತಂತ್ರಬೆಳೆಬಾಳಿಕೆಬೆಳ್ಳಿಗಿರಿರಂಗನಬ್ಯಾಂಕಿಂಗ್ಬ್ರಿಕ್ಸ್ಭಕ್ತಿಭದ್ರತಾಭಾರತಭಾರತೀಯಭಾರತ್ಭಾವಗೀತೆಗಳುಭೂಕಂಪಭೂಗೋಳಭೂಮಿಭ್ರಷ್ಟಾಚಾರಮಕ್ಕಳಮಂಗಳೂರಮಂಜುನಾಥಮಂಜುನಾಥ್ಮಟ್ಟದಮಠಮಠಗಳಮಂಡ್ಯದಲ್ಲಿಮತದಾರರುಮತ್ತುಮಧುಮೇಹಮಹತ್ವದಮಹಾಮಹಿಳಾಮಾನವನಮಾಪನಮಾರುಕಟ್ಟೆಮಾರ್ಗಮಾರ್ಗಗಳುಮಾಲಿನ್ಯಮಿಷನ್ಮೀಸಲುಮುಂಗಡಮುನ್ಸೂಚನೆಮುಂಬಯಿಮುಂಬೈಮುಸ್ಲಿಂಮೆಟಾವರ್ಸ್ಮೆಟ್ರೋಮೆಡಿಕಲ್ಮೇಲಿನಮೈಸೂರಿನಮೈಸೂರುಮೊಬೈಲ್ಮೋದಿಮೌನಯಕ್ಷಗಾನಯಶ್ಯುಎನ್‌ಒಯುಗಯುದ್ಧಯುವಯೋಗಯೋಜನೆಯೋಜನೆಗಳರಷ್ಯಾರಾಜಕೀಯರಾಜವಂಶರಾಜ್ಯರಾಜ್ಯೋತ್ಸವರಾತ್ರಿರಾಮಚಂದ್ರರಾಷ್ಟ್ರಪತಿರಾಷ್ಟ್ರೀಯರಿಜಿಸ್ಟೇಶನ್ರಿಯಲ್ರಿಷಭ್ರೆನ್ಯೂಬಲ್ರೈತರೈಲುರೈಲ್ವೆರೋಗರೋಗಗಳುರೋಬೋಟ್‌ಗಳುಲಸಿಕೆಲಿಂಗಲೋಕಸಭಾಲೋಕ್ಲೋನ್ವಚನಗಳುವನ್ಯಜೀವಿವಾಕಿಂಗ್ವಾಟ್ಸಾಪ್ವಾಣಿಜ್ಯವಾತಾವರಣದವಾಹನವಿಜಯನಗರವಿದೇಶವಿದೇಶಾಂಗವಿದೇಶಿವಿದ್ಯಾರ್ಥಿವಿಧಾನಸಭಾವಿಮರ್ಶೆವಿಮಾನಯಾನವಿಮೆವಿರುದ್ಧದವಿವಾದವಿಶೇಷವಿಶ್ವವಿಶ್ವಕಪ್ವಿಶ್ವಸಂಸ್ಥೆವೀಕ್ಷಣಾವೀರೇಂದ್ರವೃದ್ಧಾಪ್ಯವೆಬ್‌ಸೀರೀಸ್ವೆಬ್‌ಸ್ಟೋರಿವೇತನವೈದ್ಯಕೀಯವೈರಲ್ಶಂಕರಶಾಲೆಗಳಶಾಸ್ತ್ರೀಯಶಿಕ್ಷಕರಶಿಕ್ಷಣಶಿವಮೊಗ್ಗಶಿವರಾಜ್ಶುದ್ಧೀಕರಣಶೃಂಗಸಭೆಶೃಂಗೇರಿಶೆಟ್ಟಿಶೇರುಸಕಲೇಶಪುರಸಕ್ಕರೆಸಂಗೀತಸಂಗ್ರಹಸಂಘಟನೆಸಂಘಟನೆಗಳುಸಂಘರ್ಷಸಂಚಾರಸಂಚಾರಿಸಚಿವಸಂಪುಟಸಂಪ್ರದಾಯಗಳುಸಂಬಂಧಸಂಬಂಧಿಸಭೆಸಂಭ್ರಮಸಮಸ್ಯೆಗಳುಸಮಾನತೆಸಮುದಾಯಸಮುದಾಯದಸಮುದ್ರಸರಕಾರಿಸಂರಕ್ಷಣೆಸರ್ಕಾರಿಸವಯವಸಂವಹನಸಂಸ್ಕೃತಿಸಹಾಯಸಾಧನೆಸಾಂಪ್ರದಾಯಿಕಸಾಲಸಾಂಸ್ಕೃತಿಕಸಾಹಿತ್ಯಸಿಎಂಸಿಖ್ಸಿಟಿಸಿದ್ದರಾಮಯ್ಯಸಿನಿಮಾಸುದ್ದಿಸುಧಾರಣೆಸುರಕ್ಷತಾಸುರಕ್ಷತೆಸೂರ್ಯಸೆಕ್ಯುರಿಟಿಸೇವಾಸೇವೆಗಳುಸೈಬರ್ಸೌರಶಕ್ತಿಸ್ಟಾರ್ಟ್‌ಅಪ್ಸ್ಟಾರ್ಟ್‌ಅಪ್‌ಗಳುಸ್ಥಳಗಳುಸ್ಮಾರಕಗಳುಸ್ಮಾರ್ಟ್ಸ್ಯಾಂಡಲ್‌ವುಡ್ಸ್ವಚ್ಚಸ್ವಾತಂತ್ರ್ಯಸ್ವಾಮಿಸ್ವಾವಲಂಬನಹಕ್ಕುಹಕ್ಕುಗಳಹಕ್ಕುಗಳುಹಣಹಣಕಾಸುಹಂಪಿಹಬ್ಬಹಬ್ಬದಹರಿದಾಸಹವಾಮಾನಹವ್ಯಾಸಹಳ್ಳಿಗಳುಹಳ್ಳಿಯಹಾಕಿಹಾಲಿಡೇಹಾಲಿವುಡ್ಹಾಸನಹಾಸಿಗೆಹಾಸಿರಹಿಂದೂಹಿನ್ನಲೆಹಿಮಹಿಲ್ಸ್‌ಟೇಶನ್‌ಗಳುಹುದ್ದೆಗಳಹುಬ್ಬಳ್ಳಿ-ಧಾರವಾಡಹುಲಿವೇಶಹೂಡಿಕೆಹೃದಯಹೆಗ್ಗಡೆಹೆಪ್ಪಿಗೆಯಹೆಬ್ಬಾಳಮ್ಮಹೈಬ್ರೀಡ್ಹೈವೇಹೊಸಹೊಳೆಹಬ್ಬಹೋರಾಟಹೋರಾಟಗಳು

Leave a Reply Cancel reply

Your email address will not be published. Required fields are marked *

  • Trending
  • Comments
  • Latest

Invest Karnataka 2025 Kicks Off with a Grand Opening, Showcasing Innovation, Investments, and Global Collaborations

37

Bengaluru Metro Fare Hike: CM Siddaramaiah Blames BJP for Misinformation

1

ಗಾಂಜಾ ಸಾಗಾಟ ಮಾಡುತ್ತಿದ್ದವರನ್ನು ಬಂಧಿಸಿದ ಕೋಲಾರ CEN ಪೊಲೀಸರು…!

0

ಹುಬ್ಬಳ್ಳಿಯಲ್ಲಿ ಯುವಕನ ಮರ್ಡರ್; ಕಮೀಷನರ್ ಎನ್‌ ಶಶಿಕುಮಾರ್ ರಿಯ್ಯಾಕ್ಷನ್!

0

ಬಾಣಸವಾಡಿ ಸೇನಾ ಗ್ಯಾರಿಸನ್‌ನಲ್ಲಿ 2025ರ ಅಂತರಾಷ್ಟ್ರೀಯ ಯೋಗ ದಿನವನ್ನು ಉತ್ಸಾಹ ಮತ್ತು ಏಕತೆಯೊಂದಿಗೆ ಆಚರಣೆ

June 23, 2025

ಸುಪ್ರೀಂ ಕೋರ್ಟ್‌ನಿಂದ ಹೊಸ ಆದೇಶ: ಜುಲೈ 14ರಿಂದ 2ನೇ, 4ನೇ ಶನಿವಾರ ಕೆಲಸದ ದಿನ.

June 20, 2025

ನಗರ ಸುಧಾರಣೆ, ಉನ್ನತ ತಂತ್ರಜ್ಞಾನ ಉತ್ಪಾದನೆ ಮತ್ತು ಸ್ಟಾರ್ಟ್‌ಅಪ್‌ಗಳಿಗೆ ಒತ್ತು:

June 23, 2025

ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್‌ನಿಂದ ಡಿಪ್ಲೊಮಾ ಕೋರ್ಸ್‌ಗೆ ಅರ್ಜಿ ಆಹ್ವಾನ

June 23, 2025

Recent News

ಪಾವಗಡದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ನಿಖಿಲ್ ಕುಮಾರಸ್ವಾಮಿ ಆಕ್ರೋಶ

June 19, 2025

ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಡಿಜಿಟ್ಟಲ್ ಟೆಕ್ ಯೋಜನೆ ಯಶಸ್ವಿಯಾಗಿ ಅನುಷ್ಠಾನ

June 19, 2025

ಯೋಗದ ಶಾಶ್ವತ ಪಯಣ: ಒಂದೇ ಭೂಮಿ, ಒಂದೇ ಆರೋಗ್ಯಕ್ಕಾಗಿ ಯೋಗ

June 19, 2025

ಐಡಿವೈ 2025: ಗ್ರಾಮ ಪಂಚಾಯಿತಿಗಳಲ್ಲಿ ಅಂತರರಾಷ್ಟ್ರೀಯ ಯೋಗ ದಿನಕ್ಕೆ ಭರ್ಜರಿ ಸಿದ್ಧತೆ

June 23, 2025
  • Home
  • Privacy Policy
  • About Us
  • Advertise with us
  • Contact Us
Whatesapp +8050611655

© All right Reserved 2025 AMIRO - Empowering Every Voice. Enriching Every Life.

  • Login
  • Sign Up
No Result
View All Result
  • News
    • World News
      • International
    • National News
      • Elections Update
      • Regional Updates
    • National Politics
      • Political Analysis
      • Party Manifestos
  • Finance
    • Start-Up
  • Lifestyle
    • Fashion
    • Travel
    • Food and Recipes
    • Health
    • Culture
      • Cultural Festivals
  • Filmy
    • Film
    • TV
    • Music
  • Special
    • Environment
  • Sports
    • Games
  • State
    • Karnataka News
      • Bengaluru News
      • Government
      • Regional News
      • Business & Economy
      • Law & Order
      • Infrastructure Karnataka
      • Karnataka Sports
      • Local Communities
      • Tourism
      • Culture
      • Wellness
      • Agriculture
      • State Politics
  • Science & Tech
    • Automobiles
      • Electric Vehicles
    • Tech News
News Post

© All right Reserved 2025 AMIRO - Empowering Every Voice. Enriching Every Life.

Welcome Back!

Login to your account below

Forgotten Password? Sign Up

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error:
This website uses cookies. By continuing to use this website you are giving consent to cookies being used. Visit our Privacy and Cookie Policy.

Discover more from amiroNEWS

Subscribe now to keep reading and get access to the full archive.

Continue reading

%d