ಭಾರತೀಯ ಜನತಾ ಪಕ್ಷದ ಯುವ ನಾಯಕ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರು ವೈದಿಕ ಸಂಪ್ರದಾಯದಂತೆ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುರುಗಳು, ಹಿರಿಯರು ಹಾಗೂ ಶುಭಚಿಂತಕರ ಆಶೀರ್ವಾದದೊಂದಿಗೆ ನಡೆದ ಈ ವೈಭವೋತ್ಪನ್ನ ವಿವಾಹಕ್ಕೆ ರಾಜಕೀಯ ಹಾಗೂ ಸಾಮಾಜಿಕ ವಲಯದ ಅನೇಕ ಗಣ್ಯರು ಸಾಕ್ಷಿಯಾಗಿದರು.
ಹೊಸ ಜೀವನವನ್ನು ಪ್ರಾರಂಭಿಸುತ್ತಿರುವ ತೇಜಸ್ವಿ ಸೂರ್ಯ ದಂಪತಿಗೆ ರಾಜಕೀಯ, ಸಾಮಾಜಿಕ ಹಾಗೂ ಜನಸಾಮಾನ್ಯರಿಂದ ಹಾರ್ದಿಕ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.