ಕರ್ನಾಟಕದಲ್ಲಿ ತೆಲುಗಿನ ರಾಬಿನ್ ಹುಡ್ ಚಿತ್ರವನ್ನು ವಿತರಣೆ ಮಾಡಲಿದೆ ವಿಕೆ ಫಿಲಂಸ್
ಟಾಲಿವುಡ್‌ನ ನಿತಿನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ರಾಬಿನ್ ಹುಡ್ ಸಿನಿಮಾ ಬಿಡುಗಡೆಯ ಸನಿಹ ಬಂದಿದೆ. ಮಾರ್ಚ್ 28ರಂದು ದೊಡ್ಡ ಮಟ್ಟದಲ್ಲಿ ತೆರೆಗೆ ಬರುತ್ತಿದ್ದು, ಪ್ರಚಾರದ ಕೆಲಸಗಳಲ್ಲಿಯೂ ತೊಡಗಿಸಿಕೊಂಡಿದೆ ...










































































































