ರಾಜಭವನದ ಗಾಜಿನಮನೆಯಲ್ಲಿ ವಿಜೃಂಭಿಸಿದ ‘ಚೈತ್ರಾಂಜಲಿ’: ಯುಗಾದಿ ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾದ ಸಾಂಸ್ಕೃತಿಕ ಉತ್ಸವ
ಬೆಂಗಳೂರು: ಹೊಸ ವರ್ಷದ ಮೊದಲ ಬೆಳಕಿನಂತೆ ಚಿಗುರೊಡೆಯುವ ಯುಗಾದಿಯ ಸಂಭ್ರಮ, ಈ ಬಾರಿ ರಾಜಭವನದ ಗಾಜಿನಮನೆಯಲ್ಲಿ ವಿಶೇಷವಾಗಿ ಮೂಡಿಬಂದಿತು. ದೂರದರ್ಶನ ಬೆಂಗಳೂರು ಚಂದನ ವಾಹಿನಿಯು ಶನಿವಾರ ಆಯೋಜಿಸಿದ್ದ ...
Read moreDetails