“ರಾಜಕೀಯದಿಂದ ಹಳ್ಳಿಗಳ ಸಂಬಂಧ ಹಾಳಾಗದಿರಲಿ” – ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕಳಕಳಿ
ನಾಗಮಂಗಲ (ಮಂಡ್ಯ): ಹಳ್ಳಿಗಳಲ್ಲಿ ಮಾನವ ಸಂಬಂಧಗಳು ಮತ್ತು ರಕ್ತ ಸಂಬಂಧಗಳು ರಾಜಕೀಯ ಕಾರಣದಿಂದ ಹಾಳಾಗದಿರಲಿ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕಳಕಳಿಯ ಮನವಿ ಮಾಡಿದ್ದಾರೆ. ಅವರು ...
Read moreDetails