ಕುಂಭಮೇಳಕ್ಕಾಗಿ ಮೈಸೂರು ಮತ್ತು ಉತ್ತರ ಭಾರತಕ್ಕೆ ವಿಶೇಷ ರೈಲು ಸೇವೆಗಳು
ಕುಂಭಮೇಳದ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು, ಭಾರತೀಯ ರೈಲ್ವೆ ಮಂಡಳಿ ಮೈಸೂರು ಮತ್ತು ಉತ್ತರ ಭಾರತವನ್ನು ಸಂಪರ್ಕಿಸುವ ಎರಡು ವಿಶೇಷ ರೈಲುಗಳ ಸೇವೆಗೆ ಅನುಮೋದನೆ ನೀಡಿದೆ. ...
Read moreDetails