ಪ್ರಕೃತಿಯೇ ಜೀವನೋತ್ಸಾಹದ ಮೂಲ: ಕೆ.ವಿ.ಪ್ರಭಾಕರ್
ಬಿಳಿಗಿರಿರಂಗನಬೆಟ್ಟ: "ಪ್ರಕೃತಿಗಿಂತ ಜೀವನೋತ್ಸಾಹಕ್ಕೆ ದೊಡ್ಡ ಗುರು ಬೇಕಿಲ್ಲ. ಮೊಬೈಲ್ ಮತ್ತು ರಿಮೋಟ್‌ಗೆ ನಮ್ಮ ಉತ್ಸಾಹವನ್ನು ಬಲಿ ಕೊಡುತ್ತಿದ್ದೇವೆ" ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಟೀಕಿಸಿದರು. ಸುತ್ತೂರು ...
Read moreDetails