ಕೊರಗಜ್ಜ ಚಿತ್ರದ ಕ್ರೇಜ್‌ಗೆ ಗೃಹ ಸಚಿವರ ಶ್ಲಾಘನೆ: ಯಶಸ್ಸಿಗೆ ಡಾ. ಜಿ. ಪರಮೇಶ್ವರ್ ಶುಭಾಶಯ
ಮಂಗಳೂರು: ಸುಧೀರ್ ಅತ್ತಾವರ್ ನಿರ್ದೇಶನದ 'ಕೊರಗಜ್ಜ' ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿರುವಂತೆಯೇ ರಾಜ್ಯದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಚಿತ್ರದ ಧನಾತ್ಮಕ ಜನಪ್ರಿಯತೆಗೆ ಹರ್ಷ ವ್ಯಕ್ತಪಡಿಸಿದ್ದಾರೆ. ...
Read moreDetails










































































































