ಅಕ್ಷಯ ತೃತೀಯದ ಶುಭದಿನ ಬನಶಂಕರಿ ದೇವಾಲಯದಲ್ಲಿ “ಸಿಂಧೂರಿ” ಚಿತ್ರಕ್ಕೆ ಭವ್ಯ ಚಾಲನೆ
ಬೆಂಗಳೂರು: ಅಕ್ಷಯ ತೃತೀಯದ ಪವಿತ್ರ ದಿನದಂದು, ಬೆಂಗಳೂರು ನಗರದ ಪ್ರಸಿದ್ಧ ಬನಶಂಕರಿ ದೇವಾಲಯದಲ್ಲಿ "ಸಿಂಧೂರಿ" ಕನ್ನಡ ಚಿತ್ರಕ್ಕೆ ಭವ್ಯವಾಗಿ ಮುಹೂರ್ತ ನಡೆಯಿತು. ಎಸ್. ರಮೇಶ್ (ಬನಶಂಕರಿ) ನಿರ್ಮಿಸುತ್ತಿರುವ ...
Read moreDetails