ರಾಹುಲ್ ಗಾಂಧಿಯ “#ಮತ_ಕಳ್ಳತನ” ಆರೋಪವು ಬೌದ್ಧಿಕ ದಿವಾಳಿತನದ ಸಂಕೇತ: ಸುರೇಶ್ ಕುಮಾರ್
ಬೆಂಗಳೂರು: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು "#ಮತ_ಕಳ್ಳತನ" ಎಂಬ ಪದವನ್ನು ಬಳಸಿಕೊಂಡು ಭಾರತೀಯ ರಾಜಕೀಯ ಶಬ್ದಕೋಶಕ್ಕೆ ಅಸಂಬದ್ಧ ಪರಿಭಾಷೆಯೊಂದನ್ನು ಸೇರಿಸಲು ಮಾಡಿರುವ ಪ್ರಯತ್ನವನ್ನು ...
Read moreDetails











































































































