ಐಪಿಎಲ್ ಟಿಕೆಟ್ ಕಾಳಸಂತೆ: ಕೆಎಸ್‌ಸಿಎ ಸಿಬ್ಬಂದಿಗಳಿಗೆ ಸಿಸಿಬಿ ನೋಟೀಸ್, ತನಿಖೆ ಚುರುಕು
ಬೆಂಗಳೂರು: ಐಪಿಎಲ್ ಟಿಕೆಟ್‌ಗಳ ಕಾಳಸಂತೆ ಮಾರಾಟದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಸಿಬ್ಬಂದಿಗಳ ಮೇಲೆ ಕೇಂದ್ರ ಕ್ರೈಂ ಶಾಖೆ (ಸಿಸಿಬಿ) ಪೊಲೀಸರ ಅನುಮಾನ ಗಾಢವಾಗಿದೆ. ...
Read moreDetails