Monday, June 23, 2025
  • Login
  • Register
amiroNEWS
  • News
    • World News
      • International
    • National News
      • Elections Update
      • Regional Updates
    • National Politics
      • Political Analysis
      • Party Manifestos
  • Finance
    • Start-Up
  • Lifestyle
    • Fashion
    • Travel
    • Food and Recipes
    • Health
    • Culture
      • Cultural Festivals
  • Filmy
    • Film
    • TV
    • Music
  • Special
    • Environment
  • Sports
    • Games
  • State
    • Karnataka News
      • Bengaluru News
      • Government
      • Regional News
      • Business & Economy
      • Law & Order
      • Infrastructure Karnataka
      • Karnataka Sports
      • Local Communities
      • Tourism
      • Culture
      • Wellness
      • Agriculture
      • State Politics
  • Science & Tech
    • Automobiles
      • Electric Vehicles
    • Tech News
No Result
View All Result
News Post
amiroNEWS
  • News
    • World News
      • International
    • National News
      • Elections Update
      • Regional Updates
    • National Politics
      • Political Analysis
      • Party Manifestos
  • Finance
    • Start-Up
  • Lifestyle
    • Fashion
    • Travel
    • Food and Recipes
    • Health
    • Culture
      • Cultural Festivals
  • Filmy
    • Film
    • TV
    • Music
  • Special
    • Environment
  • Sports
    • Games
  • State
    • Karnataka News
      • Bengaluru News
      • Government
      • Regional News
      • Business & Economy
      • Law & Order
      • Infrastructure Karnataka
      • Karnataka Sports
      • Local Communities
      • Tourism
      • Culture
      • Wellness
      • Agriculture
      • State Politics
  • Science & Tech
    • Automobiles
      • Electric Vehicles
    • Tech News
News Post
No Result
View All Result
amiroNEWS
Home State Karnataka News

ಮಹಿಳಾ ಕೇಂದ್ರಿತ ಗ್ಯಾರಂಟಿಗಳ ಅನುಷ್ಠಾನ ಲಿಂಗಸಮಾನತೆ ಉಪಕ್ರಮಕ್ಕೆ ವಿಶ್ವಸಂಸ್ಥೆ ಅಧ್ಯಕ್ಷ ಫಿಲೆಮನ್ ಯಾಂಗ್ ಶ್ಲಾಘನೆ

Prem Shekher by Prem Shekher
5 months ago
Reading Time: 1 min read
62
A A
37
SHARES
105
VIEWS

ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆಗೆ ಕೈಗೊಂಡ ಕ್ರಮಗಳಿಗೆ ಮೆಚ್ಚುಗೆ


ಬೆಂಗಳೂರು :ಮಹಿಳೆಯರನ್ನು ಪ್ರಮುಖ ಫಲಾನುಭವಿಗಳನ್ನಾಗಿ ಕೇಂದ್ರೀಕರಿಸಿ ರಾಜ್ಯದಲ್ಲಿ ಜಾರಿಗೊಳಿಸಿರುವ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮೂಲಕ ಕರ್ನಾಟಕ ಸಾಧಿಸಿರುವ ಲಿಂಗ ಸಮಾನತೆಯ ಉಪಕ್ರಮಗಳಿಗೆ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಅಧ್ಯಕ್ಷ ಕ್ಯಾಮರೂನ್‌ನ ಫಿಲೆಮನ್ ಯಾಂಗ್ ಮೆಚ್ಚುಗೆ ಸೂಚಿಸಿದ್ದಾರೆ.

ಅವರು ಇಂದು ( ಫೆಬ್ರವರಿ 07, 2025) ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನಗರದ ಖಾಸಗಿ ಹೋಟೆಲ್ ತಾಜ್ ವೆಸ್ಟೆಂಡ್‌ನಲ್ಲಿ
ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು ಸ್ವಸಹಾಯ ಗುಂಪಿನ ಮಹಿಳೆಯರು ರೇಷ್ಮೆ ಗೂಡುಗಳಿಂದ ತಯಾರಿಸಿದ ಪುಷ್ಪಗುಚ್ಛದೊಂದಿಗೆ ಸ್ವಾಗತಿಸಿದರು. ಒಂದು ಜಗತ್ತು ಹಲವು ಸಾಧ್ಯತೆಗಳನ್ನು ಬಿಂಬಿಸುವ ಕರ್ನಾಟಕ ಕುರಿತಾದ ಪುಸ್ತಕವನ್ನು ನೀಡಿದರು.

ಸುಸ್ಥಿರ ಅಭಿವೃದ್ಧಿ ಗುರಿಗಳ (SDG) ಸಾಧನೆಯಲ್ಲಿ ಕರ್ನಾಟಕವು ಉನ್ನತ ಸ್ಥಾನ ಪಡೆಯಲು ಸಾಧ್ಯವಾಗಿರುವ ಬಗ್ಗೆ ವಿಶ್ವಸಂಸ್ಥೆಯ ಅಧ್ಯಕ್ಷರು ಆಸಕ್ತಿಯಿಂದ ಹೆಚ್ಚು ಮಾಹಿತಿ ಹಾಗೂ ವಿವರಗಳನ್ನು ಬಯಸಿದರು.

ಗ್ಯಾರಂಟಿ ಯೋಜನೆಗಳಲ್ಲಿ ಮಹಿಳೆಯರ ಕೈಗೆ ನಗದು ಹಣ ನೀಡುವ ಗೃಹಲಕ್ಷ್ಮಿ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಅವಕಾಶ ನೀಡುವ ಶಕ್ತಿ, ಕಾರ್ಮಿಕ ಕ್ಷೇತ್ರದಲ್ಲಿ ಮಹಿಳೆಯರ ಭಾಗವಹಿಸುವಿಕೆಯ ದರವನ್ನು ಸುಧಾರಿಸಲು ಕೈಗೊಂಡಿರುವ ಕ್ರಮಗಳು , ಹಸಿವು ಮತ್ತು ಅಪೌಷ್ಟಿಕತೆಯನ್ನು ತಡೆಗಟ್ಟಲು ತಲಾವಾರು ಪೋಷಕಾಂಶ ನೀಡಿಕೆ , ಕೌಶಲ್ಯದ ಮೂಲಕ ಉದ್ಯೋಗ ಗಳಿಕೆ, ಅಡುಗೆ ಅನಿಲ ಪೂರೈಕೆ,ಉಚಿತ ವಿದ್ಯುತ್ ಪೂರೈಕೆ ಕುರಿತ ಕಾರ್ಯಕ್ರಮಗಳ ವಿವರಗಳನ್ನು ಮುಖ್ಯ ಕಾರ್ಯದರ್ಶಿಗಳು ನೀಡಿದರು.
ಮಹಿಳೆಯರು ಸ್ವಸಹಾಯ ಗುಂಪುಗಳನ್ನು (SHG) ಸಂಘಟಿಸಲು , ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ಮೌಲ್ಯವರ್ಧನೆಗೆ ಪ್ರೋತ್ಸಾಹ, ವಿಷಕಾರಿ ಮುಕ್ತ ವಾತಾವರಣಕ್ಕಾಗಿ ಸಮಗ್ರ ಮತ್ತು ಸಾವಯವ ಕೃಷಿಗೆ ಪ್ರೋತ್ಸಾಹ ಕ್ರಮಗಳು ಸಮಗ್ರ ಹವಾಮಾನ ಬದಲಾವಣೆ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲು ಸಹಾಯ ಮಾಡುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಸಾಮಾಜಿಕ-ಆರ್ಥಿಕ ಮತ್ತು ರಾಜಕೀಯ ಸಮಾನತೆಯನ್ನು ಉತ್ತೇಜಿಸಲು ಮಹಿಳಾ ಪರ ಕಾರ್ಯಕ್ರಮಗಳನ್ನು ಮುನ್ನಡೆಸುತ್ತಿರುವ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಳಜಿಯನ್ನು ವಿಶ್ವಸಂಸ್ಥೆಯ ಅಧ್ಯಕ್ಷರು ಶ್ಲಾಘಿಸಿದರು.ಮುಂಬರುವ ವಿಶ್ವಸಂಸ್ಥೆಯ ಕಾರ್ಯಾಗಾರಗಳಲ್ಲಿ ಕರ್ನಾಟಕದ ಯಶೋಗಾಥೆಗಳನ್ನು ಹಂಚಿಕೊಳ್ಳಬೇಕೆಂದು ಅವರು ಸಲಹೆ ನೀಡಿದರು, ಇದರಿಂದ ಇತರ ದೇಶಗಳು ಸಹ ಈ ಅತ್ಯುತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳಬಹುದು ಎಂದು ಅಭಿಪ್ರಾಯ ಪಟ್ಟರು.

ನವೀಕರಿಸಬಹುದಾದ ಇಂಧನ ಉತ್ಪಾದನೆ ರಾಜ್ಯಕ್ಕೆ ಅಗ್ರಸ್ಥಾನ

ಒಟ್ಟು ಇಂಧನ ಉತ್ಪಾದನೆಯಲ್ಲಿ ಶೇ. 40 ರಷ್ಟು ಪಾಲು ನವೀಕರಿಸಬಹುದಾದ ಮೂಲಗಳಿಂದ ಬರುತ್ತಿರುವುದರಿಂದ ಕರ್ನಾಟಕವು ಶುದ್ಧ ಮತ್ತು ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ದೇಶದಲ್ಲಿಯೇ ಅಗ್ರಸ್ಥಾನ ಪಡೆದಿರುವುದಕ್ಕೆ ವಿಶ್ವಸಂಸ್ಥೆಯ ಅಧ್ಯಕ್ಷರು ಸಂತೋಷ ವ್ಯಕ್ತಪಡಿಸಿದರು.
ಮಾಹಿತಿ ತಂತ್ರಜ್ಞಾನ, ತಂತ್ರಾಂಶ ಅಭಿವೃದ್ಧಿ, ಕೃತಕ ಬುದ್ಧಿ ಮತ್ತೆ (AI), ಸಂಶೋಧನೆ ಮತ್ತು ನಾವೀನ್ಯತೆಗಾಗಿ ಜಾಗತಿಕ ಸಾಮರ್ಥ್ಯ ಕೇಂದ್ರಗಳ ಸ್ಥಾಪನೆಯಲ್ಲಿ ಕರ್ನಾಟಕವು ಸಾಧಿಸಿರುವ ಪ್ರಗತಿಯನ್ನು ವಿಶ್ವಸಂಸ್ಥೆಯ ಮೆಚ್ಚಿದರು. ಇತರ ದೇಶಗಳಿಗೆ ಡಿಜಿಟಲ್ ರೂಪಾಂತರವನ್ನು ಉತ್ತೇಜಿಸುವ ಸಲುವಾಗಿ ಸಹಾಯದ ಅಗತ್ಯವಿದ್ದು, ರಾಜ್ಯದ ಬೆಂಬಲವನ್ನು ಕೋರಿದರು. ರಾಜ್ಯ, ಜಿಲ್ಲೆ ಮತ್ತು ಗ್ರಾಮ ಪಂಚಾಯತ್ ಮಟ್ಟದಲ್ಲಿ ಸುಸ್ಥಿರ ಅಭಿವೃದ್ಧಿ ಸೂಚಕಗಳ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು ಕರ್ನಾಟಕ ರಚಿಸಿದ ಸುಸ್ಥಿರ ಅಭಿವೃದ್ದಿ ಗುರಿಗಳ (SDG) ಡ್ಯಾಶ್‌ಬೋರ್ಡ್ ವೀಕ್ಷಿಸಿ ಶ್ಲಾಘಿಸಿದರು.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿ ಜಿ.ಸತ್ಯವತಿ ಮತ್ತಿತರರು ಇದ್ದರು

Tags: ‘ಮೇಕ್‘ಸುರಕ್ಷಿತ15162023202420256GAIamiroamironewscityKSRTCnewnewsOTTಅಟೋಮೇಷನ್ಅಟೋಮೊಬೈಲ್ಅಂತರಾಷ್ಟ್ರೀಯಅತಿಶಯೋಕ್ತಿಗಳುಅಧ್ಯಯನಅಧ್ಯಾತ್ಮಅನಾಥಅನ್ನಕ್ಷೇತ್ರಅಪಘಾತಅಪರಾಧಅಪರಾಧಿಗಳುಅಪ್ಡೇಟ್ಅಪ್ಡೇಟ್‌ಗಳುಅಂಬರೀಷ್ಅಭಿಯಾನಅಭಿವೃದ್ದಿಅಭಿವೃದ್ಧಿಅಮೇರಿಕಾಅರಮನೆಅವಕಾಶಅವಶೇಷಗಳಅಹಿಂದಆಚರಣೆಆಂಡ್ರಾಯ್ಡ್ಆಧಾರಿತಆಧುನಿಕಆನ್‌ಲೈನ್ಆಪಲ್ಆಫೀಸ್ಆಯುಕ್ತಆಯುಷ್ಮಾನ್ಆರೋಗ್ಯಆರ್ಥಿಕಆರ್ಥಿಕತೆಆವಿಷ್ಕಾರಆಸಿಯನ್ಆಸ್ಪತ್ರೆಆಸ್ಪತ್ರೆಗಳುಆ್ಯಂಡ್ರಾಯ್ಡ್ಇಟಲಿಇಂಡಿಯಾಇನ್ಇಲಾಖೆಯಉಚಿತಉಡುಪಿಉತ್ತರಉತ್ಪನ್ನಗಳುಉತ್ಸವಉತ್ಸವಗಳುಉದ್ಯಮಶೀಲತೆಉದ್ಯೋಗಉನ್ನತಉಪಯೋಗಉಷ್ಣತೆಎಐಎಚ್‌ಎಂಜಿನಿಯರಿಂಗ್ಎನರ್ಜೀಎನ್‌ಇಪಿಎಲೆಎಲ್‌ಐಸಿಎಸ್ಟೇಟ್ಏರಿಕೆಐಪಿಎಲ್ಐಫೋನ್ಒಲಿಂಪಿಕ್ಸ್ಕದಳೇಕಾಯಿಕನಿಷ್ಠಕನ್ನಡಕನ್ನಡಿಗಕನ್ನಡಿಗರಕನ್ನಡೆಕಬಡ್ಡಿಕಂಬಳಕರ್ನಾಟಕಕರ್ನಾಟಕದಕರ್ನಾಟಕದಲ್ಲಿಕಲೆಕಲ್ಲಿನಕಾಂಗ್ರೆಸ್ಕಾನೂನುಕಾಯಿಲೆಕಾರ್ಖಾನೆಗಳುಕಾರ್ಮಿಕಕಾರ್ಮಿಕರಕಾರ್ಯಕರ್ತರಕಾರ್ಯಕ್ರಮಕೀಟಕುಖ್ಯಾತಕುಮಾರ್ಕುವೆಂಪುಕೃಷಿಕೃಷಿಯಲ್ಲಿಕೃಷ್ಣಕೆಎಎಸ್ಕೇಂದ್ರಕೇಂದ್ರಗಳುಕೊಡಗುಕೊಡವಕೊರೋನಾಕೋವಿಡ್-19ಕೌಟುಂಬಿಕಕ್ರಮಕ್ರಿಕೆಟಿಗರುಕ್ರಿಕೆಟ್ಕ್ರಿಯಾಕ್ರೀಡೆಕ್ರೈಂಕ್ರೈಸ್ತಖರ್ಗೆಖಾತರಿಗಂಗಾಮ್ಮಗಡಿಭಾಗಗಣರಾಜ್ಯೋತ್ಸವಗದ್ದಿಗೆಗಾಳಿಗೀತೆಗಳುಗುತ್ತಿಗೆಗುಹಾಗೂಳಾಟಗೃಹಗೃಹಪಾಲನಾಗೋಕರ್ಣಗೋಧಿಗೋಧೂಳಿಗ್ಯಾಜೆಟ್ಗ್ಯಾಲರಿಗ್ರಹಣಗ್ರಾಮಾಭಿವೃದ್ಧಿಗ್ರಾಮೀಣಚಟುವಟಿಕೆಗಳುಚಂದ್ರಯಾನಚಳುವಳಿಚಾಟ್‌ಜಿಪಿಟಿಚಿಕ್ಕಮಗಳೂರುಚಿತ್ರಚಿತ್ರರಂಗಚೀನಾಚುನಾವಣಾಚುನಾವಣೆಚುನಾವಣೆಯಚೆಸ್ಜನಪ್ರತಿನಿಧಿಜಯಂತಿಜಲಜಲಚಕ್ರಜಾತಿ-ಪರಿಶಿಷ್ಟಜಾತ್ರೆಜಾತ್ರೆಗಳುಜಾನಪದಜಿ20ಜಿಡಿಎಸ್ಜಿಲ್ಲೆಜೀವನಜೀವನಶೈಲಿಜೈನಜೈವಿಕಜ್ಯೋತಿಷ್ಯಟಿಪ್ಸ್ಟೆನಿಸ್ಟ್ರ್ಯಾಫಿಕ್ಡಾ.ಡಿಡಿಜಿಟಲ್ಡ್ರೋನ್ತಂತ್ರಗಳುತಂತ್ರಜ್ಞಾನತಾಜಾತಾಣಗಳುತಾಂತ್ರಿಕತೆತಿದ್ದುಪಡಿತೀರತೀರ್ಥಕ್ಷೇತ್ರಗಳುತೀರ್ಪುತುಮಕೂರಿನತುಳುನಾಡತೋಟಗಾರಿಕೆಥೈಲಾಂಡ್ದಕ್ಷಿಣದರ್ಶನ್ದಲಿತದಸರಾದಾರಿದಿನದಿನಾಚರಣೆದಿವ್ಯಾಂಗದೀಪಾವಳಿದೀಪಿಕಾದೆಹಲಿದೇವಸ್ಥಾನಗಳುದೇವಾಲಯದೇವೇಗೌಡದೇಶದೊಡ್ಡಧರ್ಮಸ್ಥಳಧಾರವಾಡಧಾರ್ಮಿಕನಕ್ಷೆನಗರನದಿನದಿಗಳನವಚಿಂತನೆನವರಾತ್ರಿನವೀಕರಣನಾಡಹಬ್ಬನಿಯಂತ್ರಣನಿಯಮನಿರ್ಧಾರನಿರ್ವಹಣಾನಿರ್ವಹಣೆನೀತಿನೀರಾವರಿನೀರುನೆಲೆಯುನೇಮಕಾತಿನೈಸರ್ಗಿಕನ್ಯಾಯಾಲಯದಪಂಗಡದಪತ್ತಿನಪದುಕೋಣéಪಯಣಪರಂಪರೆಪರಿಶಿಷ್ಟಪರಿಸರಪರೀಕ್ಷೆಪಾಠಗಳುಪಾಠ್ಯಕ್ರಮಪಾಂಡೆಪಾದಚಾರಿಪಾರ್ಷೆಪಾಲಿಸಿಪಿಂಚಣಿಪಿಯುಸಿಪುರಾತನಪೂಜೆಪೂನಂಪೊಲೀಸ್ಪೋಷಕಾಂಶಗಳುಪೌರಪ್ರಕರಣಗಳುಪ್ರಕೃತಿಪ್ರಗತಿಪ್ರಚಾರಪ್ರಜಾಸತ್ತಾತ್ಮಕಪ್ರತಿಭಟನೆಪ್ರತಿಭಟನೆಗಳುಪ್ರತಿಭಾನ್ವೇಷಣೆಪ್ರಧಾನಮಂತ್ರಿಪ್ರವಾಸಪ್ರವಾಸಿಪ್ರವಾಸೋದ್ಯಮಪ್ರವಾಹಪ್ರವೇಶಪ್ರಸಿದ್ಧಪ್ರಿಯಾಂಕಪ್ಲಾನಿಂಗ್ಪ್ಲಾನ್‌ಗಳುಫಲಿತಾಂಶಫೀಚರ್‌ಗಳುಫುಟ್‌ಬಾಲ್ಫೇಸ್‌ಬುಕ್ಫೋಟೋಬಜೆಟ್ಬಂಟರಬಂಡವಾಳಬದಲಾವಣೆಬದಲಾವಣೆಗಳುಬರಹಗಳುಬಸವಣ್ಣನಬಾಕ್ಸ್ಬಾಗಲಕೋಟೆಬಾಲಿವುಡ್ಬಿಜೆಪಿಬೀಜಬೆಂಗಳೂರುಬೆಟ್ಟಬೆಂಬಲಬೆಳಗಾವಿಬೆಳವಣಿಗೆಬೆಳೆಬೆಳೆತಂತ್ರಬೆಳೆಬಾಳಿಕೆಬೆಳ್ಳಿಗಿರಿರಂಗನಬ್ಯಾಂಕಿಂಗ್ಬ್ರಿಕ್ಸ್ಭಕ್ತಿಭದ್ರತಾಭಾರತಭಾರತೀಯಭಾರತ್ಭಾವಗೀತೆಗಳುಭೂಕಂಪಭೂಗೋಳಭೂಮಿಭ್ರಷ್ಟಾಚಾರಮಕ್ಕಳಮಂಗಳೂರಮಂಜುನಾಥಮಂಜುನಾಥ್ಮಟ್ಟದಮಠಮಠಗಳಮಂಡ್ಯದಲ್ಲಿಮತದಾರರುಮತ್ತುಮಧುಮೇಹಮಹತ್ವದಮಹಾಮಹಿಳಾಮಾನವನಮಾಪನಮಾರುಕಟ್ಟೆಮಾರ್ಗಮಾರ್ಗಗಳುಮಾಲಿನ್ಯಮಿಷನ್ಮೀಸಲುಮುಂಗಡಮುನ್ಸೂಚನೆಮುಂಬಯಿಮುಂಬೈಮುಸ್ಲಿಂಮೆಚ್ಚುಗೆಮೆಟಾವರ್ಸ್ಮೆಟ್ರೋಮೆಡಿಕಲ್ಮೇಲಿನಮೈಸೂರಿನಮೈಸೂರುಮೊಬೈಲ್ಮೋದಿಮೌನಯಕ್ಷಗಾನಯಶ್ಯುಎನ್‌ಒಯುಗಯುದ್ಧಯುವಯೋಗಯೋಜನೆಯೋಜನೆಗಳರಷ್ಯಾರಾಜಕೀಯರಾಜವಂಶರಾಜ್ಯರಾಜ್ಯೋತ್ಸವರಾತ್ರಿರಾಮಚಂದ್ರರಾಷ್ಟ್ರಪತಿರಾಷ್ಟ್ರೀಯರಿಜಿಸ್ಟೇಶನ್ರಿಯಲ್ರಿಷಭ್ರೆನ್ಯೂಬಲ್ರೈತರೈಲುರೈಲ್ವೆರೋಗರೋಗಗಳುರೋಬೋಟ್‌ಗಳುಲಸಿಕೆಲಿಂಗಲೋಕಸಭಾಲೋಕ್ಲೋನ್ವಚನಗಳುವನ್ಯಜೀವಿವಾಕಿಂಗ್ವಾಟ್ಸಾಪ್ವಾಣಿಜ್ಯವಾತಾವರಣದವಾಹನವಿಜಯನಗರವಿದೇಶವಿದೇಶಾಂಗವಿದೇಶಿವಿದ್ಯಾರ್ಥಿವಿಧಾನಸಭಾವಿಮರ್ಶೆವಿಮಾನಯಾನವಿಮೆವಿರುದ್ಧದವಿವಾದವಿಶೇಷವಿಶ್ವವಿಶ್ವಕಪ್ವಿಶ್ವಸಂಸ್ಥೆವೀಕ್ಷಣಾವೀರೇಂದ್ರವೃದ್ಧಾಪ್ಯವೆಬ್‌ಸೀರೀಸ್ವೆಬ್‌ಸ್ಟೋರಿವೇತನವೈದ್ಯಕೀಯವೈರಲ್ಶಂಕರಶಾಲೆಗಳಶಾಸ್ತ್ರೀಯಶಿಕ್ಷಕರಶಿಕ್ಷಣಶಿವಮೊಗ್ಗಶಿವರಾಜ್ಶುದ್ಧೀಕರಣಶೃಂಗಸಭೆಶೃಂಗೇರಿಶೆಟ್ಟಿಶೇರುಸಕಲೇಶಪುರಸಕ್ಕರೆಸಂಗೀತಸಂಗ್ರಹಸಂಘಟನೆಸಂಘಟನೆಗಳುಸಂಘರ್ಷಸಂಚಾರಸಂಚಾರಿಸಚಿವಸಂಪುಟಸಂಪ್ರದಾಯಗಳುಸಂಬಂಧಸಂಬಂಧಿಸಭೆಸಂಭ್ರಮಸಮಗ್ರಸಮಸ್ಯೆಗಳುಸಮಾನತೆಸಮುದಾಯಸಮುದಾಯದಸಮುದ್ರಸರಕಾರಿಸಂರಕ್ಷಣೆಸರ್ಕಾರಿಸವಯವಸಂವಹನಸಂಸ್ಕೃತಿಸಹಾಯಸಾಧನೆಸಾಂಪ್ರದಾಯಿಕಸಾಲಸಾಂಸ್ಕೃತಿಕಸಾಹಿತ್ಯಸಿಎಂಸಿಖ್ಸಿಟಿಸಿದ್ದರಾಮಯ್ಯಸಿನಿಮಾಸುದ್ದಿಸುಧಾರಣೆಸುರಕ್ಷತಾಸುರಕ್ಷತೆಸೂರ್ಯಸೆಕ್ಯುರಿಟಿಸೇವಾಸೇವೆಗಳುಸೈಬರ್ಸೌರಶಕ್ತಿಸ್ಟಾರ್ಟ್‌ಅಪ್ಸ್ಟಾರ್ಟ್‌ಅಪ್‌ಗಳುಸ್ಥಳಗಳುಸ್ಮಾರಕಗಳುಸ್ಮಾರ್ಟ್ಸ್ಯಾಂಡಲ್‌ವುಡ್ಸ್ವಚ್ಚಸ್ವಾತಂತ್ರ್ಯಸ್ವಾಮಿಸ್ವಾವಲಂಬನಹಕ್ಕುಹಕ್ಕುಗಳಹಕ್ಕುಗಳುಹಣಹಣಕಾಸುಹಂಪಿಹಬ್ಬಹಬ್ಬದಹರಿದಾಸಹವಾಮಾನಹವ್ಯಾಸಹಳ್ಳಿಗಳುಹಳ್ಳಿಯಹಾಕಿಹಾಲಿಡೇಹಾಲಿವುಡ್ಹಾಸನಹಾಸಿಗೆಹಾಸಿರಹಿಂದೂಹಿನ್ನಲೆಹಿಮಹಿಲ್ಸ್‌ಟೇಶನ್‌ಗಳುಹುದ್ದೆಗಳಹುಬ್ಬಳ್ಳಿ-ಧಾರವಾಡಹುಲಿವೇಶಹೂಡಿಕೆಹೃದಯಹೆಗ್ಗಡೆಹೆಪ್ಪಿಗೆಯಹೆಬ್ಬಾಳಮ್ಮಹೈಬ್ರೀಡ್ಹೈವೇಹೊಸಹೊಳೆಹಬ್ಬಹೋರಾಟಹೋರಾಟಗಳು

Leave a Reply Cancel reply

Your email address will not be published. Required fields are marked *

  • Trending
  • Comments
  • Latest

Invest Karnataka 2025 Kicks Off with a Grand Opening, Showcasing Innovation, Investments, and Global Collaborations

37

Bengaluru Metro Fare Hike: CM Siddaramaiah Blames BJP for Misinformation

1

ಗಾಂಜಾ ಸಾಗಾಟ ಮಾಡುತ್ತಿದ್ದವರನ್ನು ಬಂಧಿಸಿದ ಕೋಲಾರ CEN ಪೊಲೀಸರು…!

0

ಹುಬ್ಬಳ್ಳಿಯಲ್ಲಿ ಯುವಕನ ಮರ್ಡರ್; ಕಮೀಷನರ್ ಎನ್‌ ಶಶಿಕುಮಾರ್ ರಿಯ್ಯಾಕ್ಷನ್!

0

ಬಾಣಸವಾಡಿ ಸೇನಾ ಗ್ಯಾರಿಸನ್‌ನಲ್ಲಿ 2025ರ ಅಂತರಾಷ್ಟ್ರೀಯ ಯೋಗ ದಿನವನ್ನು ಉತ್ಸಾಹ ಮತ್ತು ಏಕತೆಯೊಂದಿಗೆ ಆಚರಣೆ

June 23, 2025

ಸುಪ್ರೀಂ ಕೋರ್ಟ್‌ನಿಂದ ಹೊಸ ಆದೇಶ: ಜುಲೈ 14ರಿಂದ 2ನೇ, 4ನೇ ಶನಿವಾರ ಕೆಲಸದ ದಿನ.

June 20, 2025

ನಗರ ಸುಧಾರಣೆ, ಉನ್ನತ ತಂತ್ರಜ್ಞಾನ ಉತ್ಪಾದನೆ ಮತ್ತು ಸ್ಟಾರ್ಟ್‌ಅಪ್‌ಗಳಿಗೆ ಒತ್ತು:

June 23, 2025

ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್‌ನಿಂದ ಡಿಪ್ಲೊಮಾ ಕೋರ್ಸ್‌ಗೆ ಅರ್ಜಿ ಆಹ್ವಾನ

June 23, 2025

Recent News

ಪಾವಗಡದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ನಿಖಿಲ್ ಕುಮಾರಸ್ವಾಮಿ ಆಕ್ರೋಶ

June 19, 2025

ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಡಿಜಿಟ್ಟಲ್ ಟೆಕ್ ಯೋಜನೆ ಯಶಸ್ವಿಯಾಗಿ ಅನುಷ್ಠಾನ

June 19, 2025

ಯೋಗದ ಶಾಶ್ವತ ಪಯಣ: ಒಂದೇ ಭೂಮಿ, ಒಂದೇ ಆರೋಗ್ಯಕ್ಕಾಗಿ ಯೋಗ

June 19, 2025

ಐಡಿವೈ 2025: ಗ್ರಾಮ ಪಂಚಾಯಿತಿಗಳಲ್ಲಿ ಅಂತರರಾಷ್ಟ್ರೀಯ ಯೋಗ ದಿನಕ್ಕೆ ಭರ್ಜರಿ ಸಿದ್ಧತೆ

June 23, 2025
  • Home
  • Privacy Policy
  • About Us
  • Advertise with us
  • Contact Us
Whatesapp +8050611655

© All right Reserved 2025 AMIRO - Empowering Every Voice. Enriching Every Life.

  • Login
  • Sign Up
No Result
View All Result
  • News
    • World News
      • International
    • National News
      • Elections Update
      • Regional Updates
    • National Politics
      • Political Analysis
      • Party Manifestos
  • Finance
    • Start-Up
  • Lifestyle
    • Fashion
    • Travel
    • Food and Recipes
    • Health
    • Culture
      • Cultural Festivals
  • Filmy
    • Film
    • TV
    • Music
  • Special
    • Environment
  • Sports
    • Games
  • State
    • Karnataka News
      • Bengaluru News
      • Government
      • Regional News
      • Business & Economy
      • Law & Order
      • Infrastructure Karnataka
      • Karnataka Sports
      • Local Communities
      • Tourism
      • Culture
      • Wellness
      • Agriculture
      • State Politics
  • Science & Tech
    • Automobiles
      • Electric Vehicles
    • Tech News
News Post

© All right Reserved 2025 AMIRO - Empowering Every Voice. Enriching Every Life.

Welcome Back!

Login to your account below

Forgotten Password? Sign Up

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error:
This website uses cookies. By continuing to use this website you are giving consent to cookies being used. Visit our Privacy and Cookie Policy.