ZEE5 ಒಟಿಟಿಯಲ್ಲಿ ‘ಅಯ್ಯನ ಮನೆ’ ದಾಖಲೆ: 50 ಮಿಲಿಯನ್ ಸ್ಟ್ರೀಮಿಂಗ್ ಮಿನಿಟ್ ವೀಕ್ಷಣೆಯ ಮಿನಿ ವೆಬ್ ಸರಣಿ!
ಬೆಂಗಳೂರು: ZEE5 ಒಟಿಟಿಯಲ್ಲಿ ಕನ್ನಡದ ಮೊದಲ ಮಿನಿ ವೆಬ್ ಸರಣಿ ‘ಅಯ್ಯನ ಮನೆ’ ಭರ್ಜರಿ ಯಶಸ್ಸು ಕಂಡಿದ್ದು, 50 ಮಿಲಿಯನ್ ಸ್ಟ್ರೀಮಿಂಗ್ ಮಿನಿಟ್‌ಗಳ ವೀಕ್ಷಣೆಯೊಂದಿಗೆ ದಾಖಲೆ ಬರೆದಿದೆ. ...
Read moreDetails









































































